Monthly Archives

June 2021

ಮನಸ್ಸು ಕೆಟ್ಟು ಮಗು ಕಳ್ಳತನಕ್ಕೆ ಇಳಿದಿದ್ದ ಮನೋವೈದ್ಯೆ ವರ್ಷಗಳ ಬಳಿಕ ಅಂದರ್ !

ಬೆಂಗಳೂರಿನ ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿಕೊಂಡು ಗ್ರೇಟ್ ಎಸ್ಕೇಪ್ ಆಗಿದ್ದ ಮನೋವೈದ್ಯೆ ಬರೋಬ್ಬರಿ ಒಂದು ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾಳೆ.ಕಾಕತಾಳೀಯ ಏನೆಂದರೆ ಕರೆಕ್ಟಾಗಿ ಕಳೆದ ವರ್ಷ ಮೇ 29, 2020ರಲ್ಲಿ ಮಗು ಕಳ್ಳತನ ಮಾಡಿಕೊಂಡು ಮಾಯ