ಸಹಾಯಹಸ್ತಕ್ಕಾಗಿ ನಮ್ಮದೊಂದು ಮನವಿ

ಸಂಜಯ್ ಸೆರ್ಕಳ ಎಂಬ ಯುವಕನು ನಿನ್ನೆ (15-06-2021)ಸಂಜೆ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಸೊಂಟದ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುತ್ತಾರೆ. ಇತ್ತೀಚಿಗಷ್ಟೇ ಈತನ ಸಹೋದರನಾದ ಶ್ರೀಧರ್ ಸೆರ್ಕಳ ಎಂಬವರಿಗೆ ವಾಹನ ಅಪಘಾತವಾಗಿ ಬಲಕಾಲಿಗೆ ಏಟು ಬಿದ್ದು ಅವರೂ ಕೂಡ ಮನೆಯಲ್ಲಿಯೇ ಇದ್ದು, 3 ತಿಂಗಳು ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ.‌

 

ತಮ್ಮಲ್ಲಿ ಈ ಮೂಲಕ ತಿಳಿಯಪಡಿಸುವುದೇನೆಂದರೆ ಇವರ ಕುಟುಂಬವು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದು, ಚಿಕಿತ್ಸಾ ವೆಚ್ಚವನ್ನು ಭರಿಸಲು ಕಷ್ಟವಾಗುತ್ತಿದೆ. ಆದುದರಿಂದ ಸಹೃದಯಿ ದಾನಿಗಳಾದ ತಾವುಗಳು ತಮ್ಮ ಇಚ್ಛಾನುಸಾರ ಆರ್ಥಿಕ ಸಹಾಯವನ್ನು ಮಾಡಿ ಆ ಕುಟುಂಬಕ್ಕೆ ನೆರವಾಗಬೇಕಾಗಿ ಕೇಳಿಕೊಳ್ಳುತ್ತೇವೆ.

Ac no : 3592500100111501
IFSC Code: KARB0000359
Google pay : 9731304551

Leave A Reply

Your email address will not be published.