ಪುತ್ತೂರು : ಶ್ರೀ ದುರ್ಗಾ ಬಾಡಿ ವರ್ಕ್ಸ್ ಪುನರಾರಂಭ

ಪುತ್ತೂರು: ನಗರ ಹೊರವಲಯದ ಮುಕ್ರಂಪಾಡಿ ಮುಖ್ಯ ರಸ್ತೆಯಲ್ಲಿ ಗಗನ್ ಭಟ್ ಮಾಲಕತ್ವದ ಶ್ರೀ ದುರ್ಗಾ ಬಾಡಿವರ್ಕ್ಸ್ ಸಂಸ್ಥೆ ಪುನರಾರಂಭಗೊಂಡಿದೆ.

ನಮ್ಮಲ್ಲಿ ಅತ್ಯಂತ ಸುಧಾರಿತ ವಿನೂತನ ಶೈಲಿಯಲ್ಲಿ ಎಲ್ಲಾ ನಾಲ್ಕು ಚಕ್ರ ವಾಹನಗಳ ಡೆಂಟಿಂಗ್ ಅಂಡ್ ಪೈಂಟಿಂಗ್ ಮತ್ತು ಎಲ್ಲಾ ತರಹದ ಬಾಡಿ ವರ್ಕ್ಸ್ ಗಳನ್ನು ಕಡಿಮೆ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Leave A Reply

Your email address will not be published.