ಜೂನ್ 14ರವರೆಗೆ ಲಾಕ್ ಡೌನ್ ವಿಸ್ತರಣೆ: ಯಡಿಯೂರಪ್ಪ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ನಿಯಂತ್ರಿಸುವ ಕಾರಣದಿಂದ ಈ ಹಿಂದೆ ಜಾರಿಮಾಡಿದ್ದ ಲಾಕ್ ಡೌನ್ ನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಬಿ ಎಸ್ ವೈ ಹೇಳಿದರು.
ಇದೇ ವೇಳೆ ಅವರು ಪ್ಯಾಕೇಜ್ ಘೋಷಣೆ ಮಾಡಿದರು.
ಪವರ್ ಲೂಮ್ ೨ ಜನರಿಗೆ ತಲಾ ೩೦೦೦
೫೦೦ ಕೋಟಿ ಒಟ್ಟು ಪ್ಯಾಕೇಜ್
ಚಲನಚಿತ್ರದ್ಯೋಮ, ದೂರದರ್ಶನ ಮಾಧ್ಯಮ ತಲಾ ೩೦೦೦
ಮೀನುಗಾರರಿಗೆ ೩೦೦೦
ಇನ್ ಲ್ಯಾಂಡ್ ದೋಣಿ ಮಾಲೀಕರಿಗೆ ತಲಾ ೩೦೦೦
ಕಾಂಟ್ರಾಕ್ಟ್ ಫೀಸ್ ಶೆ. ೨೦ ರಿಯಾಯಿತಿ
ಸಿ ವರ್ಗದ ದೇವಸ್ಥಾನದ ಅರ್ಚಕರು, ಅಡುಗೆ ಕೆಲಸ, ಸಹಾಯಕರು ,ಮಸೀದಿ ಫೇಶಿಮಾಂ ಮತ್ತಿ ಮೌಂಜನ್ ತಲಾ ೩೦೦೦
ಆಶಾ ಕಾರ್ಯಕರ್ತೆಯರು ೩೦೦೦
ಅಂಗನವಾಡಿ ಕಾರ್ಯಕರ್ತೆಯರು ಸಹಾಯ ಕರು ೨೦೦೦ ರೂ
ಶಾಲಾ ಮಕ್ಕಳಿಗೆ ಹಾಲಿನ ಪುಡಿ
ಶಾಲಾ ಮಕ್ಕಳಿಗೆ ಆಹಾರ ಧಾನ್ಯಗಳ ಜೊತೆಗೆ ಜೂನ್ ಜುಲೈ ಅರ್ಧ ಕೆಜಿ ಹಾಲಿನ ಪುಡಿ
ಅನುದಾನಿತ ಖಾಸಗಿ ಶಾಲಾ ಶಿಕ್ಷಕರಿಗೆ ೫೦೦೦
ಕೈಗಾರಿಕೆಗಳ ಫಿಕ್ಸೆಡ್ ವಿದ್ಯುತ್ ಬಿಲ್ ಪಾವತಿ ವಿನಾಯಿತಿ
ನ್ಯಾಯವಾದಿಗಳ ಕಲ್ಯಾಣ ನಿಧಿಗೆ ೫ ಕೋಟಿ ನೆರವು
ಎಂಎಸ್ ಎಂಇ ಕೈಗಾರಿಕೆಗಳ ವಿದ್ಯುತ್ ಶುಲ್ಕ ವಿನಾಯ್ತಿ
ಇತರ ಕೈಗಾರಿಕೆಗಳು ಮೇ,ಜೂನ್ ಶುಲ್ಕ ವಿನಾಯ್ತಿ
ಹೋಟೆಲ್ ಸಂಜೆಯವರಗೆ ತೆರೆಯಲು ಅವಕಾಶ, ಪಾರ್ಸೆಲ್ ಮಾತ್ರ
ಮೊದಲ ಪ್ಯಾಕೇಜ್ ನೂರಕ್ಕೆ ಎಪ್ಪತ್ತು ಭಾಗ ಪೇಮೆಂಟ್ ಆರಂಭವಾಗಿದೆ
ಇಂದು ಘೋಷಣೆ ಮಾಡಿದ್ದು ಎರಡು ದಿನಗಳಲ್ಲಿ ತಲುಪಲಿದೆ