ವ್ಯಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಲೆಫ್ಟ್ ವೈರಸ್ | ನಿಮ್ಮ ಡಿಪಿ ಯಾರು ನೋಡಿದ್ದಾರೆಂದು ಪ್ರಯೋಗ ಮಾಡಿದರೆ ಗ್ರೂಪ್‌ನಿಂದ ಲೆಫ್ಟ್
ಕೆಲದಿನಗಳ ಹಿಂದೆ ಪಿಂಕ್ ವ್ಯಾಟ್ಸಾಪ್ ಹೆಸರಿನಿಂದ ಹಲವರು ವೈರಸ್ ತಮ್ಮ ಗ್ರೂಪ್‌ಗಳಲ್ಲಿ ಹರಡೊದ್ದಾರೆ.ಈಗ ಅಂತಹದೇ ಮಾದರಿಯ ಮೆಸೆಜ್‌ವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.
ನಿಮ್ಮ ಡಿಪಿಯನ್ನು ಯಾರು ನೋಡಿದ್ದಾರೆ ಅಂಥ ಲೀಸ್ಟ್ ತೋರಿಸುತ್ತದೆ.
“ಇಂತಹ ಬರಹದ ಮೆಸೇಜ್ ಬರುತ್ತೆ ಹುಷಾರ್..ಮುಂದೆ ನೀವು ಈ ರೀತಿಯಲ್ಲಿ ಪ್ರಯೋಗಮಾಡಲು ಹೋದರೆ ನೀವು ಗ್ರೂಪ್ ನಿಂದ ಲೆಫ್ಟ್ ಆಗುತ್ತಿರ ಮತ್ತು ನಿಮ್ಮನ್ನು Addಮಾಡಲುಸದ್ಯಕ್ಕೆಆಗುದಿಲ್ಲ
ಹರಿದಾಡುತ್ತಿರುವ ಸಂದೇಶ
ವಾಟ್ಸಪ್ ಹೊಸ ಫೀಚರ್, ಈಗಲೇ ಟ್ರೈ ಮಾಡಿ ನೋಡಿ:
❌❌❌❌❌❌❌❌
ಗ್ರೂಪಿನಲ್ಲಿರುವ ಯಾರಾದರೂ ನಿಮ್ಮ ಪ್ರೊಫೈಲ್ ಅನ್ನು ನೋಡಿದ್ದಾರೆಯೇ ಎಂದು ಕಂಡುಹಿಡಿಯುವುದು ಹೇಗೆ:-
- ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳನ್ನು ಒತ್ತಿರಿ,
- ನಂತರ ಮೋರ್ ಒತ್ತಿ,
- ರಿಪೋರ್ಟ್ ಬಟನ್ ಒತ್ತಿ
- ರಿಪೋರ್ಟ್ ಬಟನ್ ಮತ್ತೊಮ್ಮೆ ಒತ್ತಿರಿ
- ನಿಮ್ಮ ಡಿಪಿಯನ್ನು ನೋಡಿದ ಜನರ ಸಂಪೂರ್ಣ ಪಟ್ಟಿಯನ್ನು ಪ್ರದರ್ಶಿಸುತ್ತೆ
ಎಂಬ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ.ಇದೊಂದು ಶುದ್ದ ವಂಚನಾ ಮೆಸೆಜ್ ಆಗಿದ್ದು,ಈ ರೀತಿ ನೀವು ಪ್ರಯತ್ನ ಪಟ್ಟರೆ ನೀವು ಇರುವ ಗ್ರೂಪ್‌ನಿಂದ ಲೆಫ್ಟ್ ಆಗುತ್ತದೆ.
.