ಭಾರತದ ಮಡಿಲಿಗೆ ಆರನೇ ಬ್ಯಾಚ್ ನ ರಫೇಲ್ ಆಗಮನ | ಫ್ರಾನ್ಸ್ ನಿಂದ ಬಂದಿಳಿದ ಮೂರು ಫೈಟರ್ ಜೆಟ್

ಭಾರತದ ವಾಯುಪಡೆಯ ಬಲ ವರ್ಧಿಸಲು ಹಾಗೂ ಯಾವುದೇ ಸಮಯದಲ್ಲಿ ಸಮರ ಸಾರಲು ಆರನೇ ಬ್ಯಾಚ್ ನ ಮೂರು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಭಾರತದ ಮಡಿಲಿಗೆ ಬಂದಿಳಿದಿದೆ.

 

ಈ ಯುದ್ಧ ವಿಮಾನಗಳು ಪಶ್ಚಿಮ ಬಂಗಾಳದ ಹಶಿಮರಾದಲ್ಲಿ ಕಾರ್ಯಾರಂಭಿಸಲಿದೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿದೆ. ಭಾರತ 2015ರಲ್ಲಿ ಫ್ರಾನ್ಸ್ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದವನ್ನು ನಡೆಸಿಕೊಂಡಿತ್ತು.ಅದರಂತೆ ದರಂತೆ ಈಗಾಗಲೇ ಭಾರತಕ್ಕೆ 6 ಬ್ಯಾಚ್ ಗಳಲ್ಲಿ ವಿಮಾನಗಳು ತಲುಪುತ್ತಿದ್ದು, 2022ರ ವೇಳೆಗೆ ಎಲ್ಲಾ ವಿಮಾನಗಳು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ.ಈ ಮೂಲಕ ಭಾರತದ ವಾಯುಪಡೆಗೆ ಗಜಬಲ ಸಿಕ್ಕಿದಂತಾಗಿದೆ.

Leave A Reply

Your email address will not be published.