ಕೆಯ್ಯೂರು : ಇಳಂತಾಜೆಯಲ್ಲಿ ಚಿರತೆ ದಾಳಿ

 

ಪುತ್ತೂರು : ಕೆಯ್ಯೂರು ಗ್ರಾಮದ ಸುರೇಂದ್ರ ರೈ ಇಳಂತಾಜೆ ಅವರ ಮನೆಯಲ್ಲಿ ಇಂದು ಬೆಳಗ್ಗೆ ಸುಮಾರು 4.00 ಗಂಟೆ ರಾತ್ರಿ ಚಿರತೆ ನಾಯಿಯ ಮೇಲೆ ದಾಳಿ ನಡೆದಿದೆ.

ಇದರಿಂದ ಅವರ ಮನೆಯ ನಾಯಿ ಪ್ರಾಣಪಾಯದಿಂದ ಪಾರಾಗಿದೆ.

ಈ ಕುರಿತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.

Leave A Reply

Your email address will not be published.