ಲಾಕ್‌ಡೌನ್: ಪುತ್ತೂರಿನಲ್ಲಿ ಮೂರು ಸಂಸ್ಥೆಗಳಿಂದ ಅಗತ್ಯ ಸೇವೆ ಮನೆಬಾಗಿಲಿಗೆ ವ್ಯವಸ್ಥೆ | ರಿಲಯನ್ಸ್ , ಮೋರ್, ವಿ ಮಾರ್ಟ್‌ನಿಂದ ಈ ಸೌಲಭ್ಯ

ಪುತ್ತೂರು: ಕೋವಿಡ್ -19 ಸರಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ ಗಂಟೆ 10 ರ ಒಳಗಾಗಿ ಎಲ್ಲಾ ಅಗತ್ಯ ಸೇವೆಗಳನ್ನು ಪೂರೈಸಬೇಕಾದುದರಿಂದ ಮನೆ ಬಾಗಿಲಿಗೆ ಸಾಮಾಗ್ರಿಗಳನ್ನು ತಲುಪಿಸುವ ಸೇವೆಗೆ ಪುತ್ತೂರಿನ ಮೂರು ಸಂಸ್ಥೆಗಳು ಮುಂದಾಗಿವೆ ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಮಾಹಿತಿ ನೀಡಿದ್ದಾರೆ.

ದೈನಂದಿನ ಅಗತ್ಯ ಸೇವೆಗಳನ್ನು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿರುವ ಮೂರು ಮಳಿಗೆಗಳು ಮುಂದೆ ಬಂದಿದೆ.

ರಿಲಯೆನ್ಸ್ – ಮೊ: 8088417148 (ಗೂಗಲ್ ಪ್ಲೇ ಸ್ಟೋರ್‌ನಿಂದ ಜಿಯೋ ಮಾರ್ಟ್ ಆಪ್ ಡೌನ್‌ಲೋಡ್ ಮಾಡುವುದು)

ವಿ ಮಾರ್ಟ್ ಮೊ: 8277504777 ಕರೆ ಮಾಡಬಹುದು.

ಮೋರ್ ಮೊ: 9591551898 ಅನ್ನು ಸಂಪರ್ಕಿಸುವುದುು.

ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

Leave A Reply

Your email address will not be published.