Ad Widget

ಪುತ್ತೂರು ಪೇಟೆಯಲ್ಲಿ ಏಕಾಏಕಿ ಹೊತ್ತಿಕೊಂಡು ಉರಿದ ಗೂಡಂಗಡಿ !

ಪುತ್ತೂರು ಪೇಟೆ ವ್ಯಾಪ್ತಿಯಲ್ಲಿ ಗೂಡಂಗಡಿಯೊಂದಕ್ಕೆ ಬೆಂಕಿ ಬಿದ್ದಿದೆ.

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಕುಂಬ್ರ ಸಮೀಪ ಕಳೆದ ಹಲವು ವರುಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗೂಡಗಂಡಿಯೊಂದಕ್ಕೆ ಬೆಂಕಿ ಬಿದ್ದಿರುವ ಘಟನೆ ನಡೆದಿದೆ.

ಕುಂಬ್ರ ನಿವಾಸಿಯಾಗಿರುವ  ಅಬ್ದುಲ್ ಬಶೀರ್ ಎಂಬವರೇ ಈ ಗೂಡಂಗಡಿಯ ಮಾಲೀಕರಾಗಿದ್ದಾರೆ.

ಘಟನಾ ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬಂದಿಗಳು ಆಗಿಸಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಲಾಕ್ಡೌನ್ ನಿಮಿತ್ತ ಬಂದ್ ಇರುವ ಗೂಡಂಗಡಿಯಲ್ಲಿ ಅದು ಹೇಗೆ ಬೆಂಕಿ ಹೊತ್ತಿಕೊಂಡಿತ್ತು ಎಂಬುದು ಇನ್ನು ಗೊತ್ತಾಗುತ್ತಿಲ್ಲ.

Leave a Reply

error: Content is protected !!
Scroll to Top
%d bloggers like this: