ವಿಟ್ಲ: ಕೇರಳದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗೋ ಸಾಗಾಟ | ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಪತ್ತೆ ಕಾರ್ಯಾಚರಣೆ

    

ವಿಟ್ಲ: ಅಕ್ರಮ ಗೋ ಸಾಗಾಟ ಮಾಡುತ್ತಿದ್ದಾತನನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ಕಾರ್ಯಕರ್ತರು ವಾಹನವನ್ನು ತಡೆದು ಗೋವನ್ನು ರಕ್ಷಿಸಿದ ಘಟನೆ ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ನಡೆದಿದೆ.

ಕೆರಳ ಪರವಾನಿಗೆ ಹೊಂದಿದ್ದ ಮಾಣಿ ಮುಳಿಬೈಲು ನಿವಾಸಿಯೋರ್ವ ಅಕ್ರಮವಾಗಿ ಗೋವನ್ನು ಸಾಗಿಸುತ್ತಿದ್ದ. ಇದರ  ಖಚಿತ ಮಾಹಿತಿಯನ್ನು ಪಡೆದ ಕಾರ್ಯಕರ್ತರು, ವಾಹನವನ್ನು ಅಡ್ಡಗಟ್ಟಿ ಗೋವುಗಳನ್ನು ರಕ್ಷಿಸಿದ್ದಾರೆ.

ಆರೋಪಿಯು ಸಂಶಯ ಬರದಂತೆ ಗೋವಿನ ಜೊತೆಗೆ ಕರುವನ್ನು ಸಾಗಿಸುತ್ತಿದ್ದ ಎನ್ನಲಾಗಿದೆ.

Leave A Reply

Your email address will not be published.