ಗ್ರಾಮ ಪಂಚಾಯತ್ ಗೆ ನಾಮನಿರ್ದೇಶನ ಕ್ರಮ ಸರಿಯಲ್ಲ | ಶಕುಂತಳಾ ನಾಗರಾಜ್

ಗ್ರಾಮ ಪಂಚಾಯತ್ ಅವಧಿ ಮುಕ್ತಾಯ ವಾಗುವ ಸಂದರ್ಭದಲ್ಲಿ ಚುನಾವಣೆ ಮುಂದೂಡಿ ನಾಮನಿರ್ದೇಶನ ಕ್ರಮಕ್ಕೆ ಇಳಿದಿರುವ ರಾಜ್ಯ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆ ಗೆ ವಿರುದ್ಧ ದಾರಿ ಹಿಡಿದಿದ್ದು, ರಾಜಕೀಯ ರಹೀತ ಪಂಚಾಯತ್ ಗೆ ರಾಜಕೀಯ ಮಸಿ ಬಳಿಯುವ ತಂತ್ರ ನಡೆಯುತ್ತಿದೆ ಎಂದು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಕುಂತಳಾನಾಗರಾಜ್ ಸರಕಾರದ ಈ ಕ್ರಮವನ್ನು ಖಂಡಿಸಿದ್ದಾರೆ.

ಈಗೀರುವ ಆಡಳಿತ ಸಮಿತಿಯನ್ನೇ ಮುಂದುವರಿಸಲು ಸರಕಾರಕ್ಕೇನು ತೊಂದರೆ, ಸರಕಾರದ ಕೂಡಲೇ ನಾಮನಿರ್ದೇಶನ ಕ್ರಮ ಕೈಬಿಡಲು ಆಗ್ರಹಿಸಿದ್ದಾರೆ.

Leave A Reply

Your email address will not be published.