ಕೊಡಿಯಾಲ| ಗ್ರಾಮ ಪಂಚಾಯತ್ ವತಿಯಿಂದ ಉಚಿತ ಹಾಲಿನ ಪ್ಯಾಕೆಟ್ ವಿತರಣೆ

Share the Article


ಕೊರೊನ ವೈರಸ್ ಹಿನ್ನಲೆ ಜನಸಾಮಾನ್ಯರ ಗುಂಪು ಸೇರುವುದನ್ನು ತಪ್ಪಿಸಲು ಸುಳ್ಯ ತಾಲೂಕು ತಾಲೂಕು ಪಂಚಾಯತ್ ವತಿಯಿಂದ ಒದಗಿಸಿದ ಹಾಲಿನ ಪ್ಯಾಕೆಟನ್ನು ಕೊಡಿಯಾಲ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು 25 ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ವಿತರಿಸಲಾಯಿತು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಮತ್ತು ಸುಂದರಿ ಹಾಗೂ ಪಂಚಾಯತ್ ಸಿಬ್ಬಂದಿಗಳಾದ ಗುರುರಾಜ ಮತ್ತು ರೇವತಿ ಉಪಸ್ಥಿತರಿದ್ದರು

Leave A Reply