Daily Archives

March 27, 2020

ಇಂದು ದಕ್ಷಿಣ ಕನ್ನಡ ಪೂರ್ತಿ ಬಂದ್ । ಮನೆಯಲ್ಲಿ ಬೋರಾಗೋದಿದ್ರೆ ಈ ಸಿನಿಮಾಗಳನ್ನು ನೋಡಿ

' ದಕ್ಷಿಣ ಕನ್ನಡ ಪೂರ್ತಿ ಬಂದ್. ಸಂಪೂರ್ಣ ಸ್ಥಬ್ದ. ದಕ್ಷಿಣ ಕನ್ನಡದಲ್ಲಿ ಯಾರೂ ಇಲ್ಲವೇನೋ ಎನ್ನುವಂತೆ ಇಡೀ ದ.ಕ. ಮನೆಯಲ್ಲೇ ಕುಳಿತಿತ್ತು. ಈ ಥರ ಶಿಸ್ತು ಜಗತ್ತಿನ ಯಾವುದೇ ಊರಿನಲ್ಲಿ ಕಂಡು ಬರಲು ಅಸಾಧ್ಯ' - ಎಲ್ಲ ಪತ್ರಿಕೆಗಳೂ ನಮ್ಮ ಬಗ್ಗೆ ಈ ಥರ ಒಂದಲ್ಲಾ ಒಂದು ರೀತಿಯಲ್ಲಿ ಹೊಗಳಬೇಕು.…

ನಾಳೆ ದಕ್ಷಿಣ ಕನ್ನಡ ಸಂಪೂರ್ಣ ಬಂದ್

ಮಂಗಳೂರು : ಕೊರೊನಾ ಕರಾಳ ಛಾಯೆ ದಿನದಿಂದ ದಿನಕ್ಕೆ ಹಬ್ಬುತ್ತಿದ್ದು ಈ‌ ನಿಟ್ಟಿನಲ್ಲಿ ಮಾ.28 ರಂದು ದ.ಕ ಜಿಲ್ಲೆಯನ್ನು ಬೆಳಿಗ್ಗೆಯಿಂದ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂಬ ಮಾಹಿತಿ ದೊರಕಿದೆ. ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಅವರ…

ಬೆಳ್ತಂಗಡಿ | ಕರಾಯದ ವ್ಯಕ್ತಿಗೆ ಕೊರೊನಾ ಪಾಸಿಟಿವ್

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ಮೊದಲ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಆ ಮೂಲಕ ಮೃತ್ಯು ಕೊರೋನಾ ನಮ್ಮ ಹಿತ್ತಲ ಬಳಿಗೆ ಬಂದು ಕೂತಿದೆ. ಪುತ್ತೂರು ತಾಲೂಕಿನ ಆಸ್ಪತ್ರೆಗೆ ದಾಖಲಾದ ಕರಾಯದ 21 ವರ್ಷದ ವ್ಯಕ್ತಿ ಇತ್ತೀಚೆಗಷ್ಟೇ ದುಬೈನಿಂದ ಬಂದಿದ್ದರು ಎನ್ನಲಾಗಿದೆ. ದುಬೈನಿಂದ…

ಕಾರ್ಕಳ : ಕೆರೆಗೆ ಸ್ನಾನ ಮಾಡಲು ಹೋದ ಇಬ್ಬರು ನೀರುಪಾಲು

ಕಾರ್ಕಳ: ಕಾರ್ಕಳ ನಗರದಲ್ಲಿರುವ ರಾಮಸಮುದ್ರ ಕೆರೆಗೆ ಸ್ನಾನಕ್ಕೆಂದು ನೀರಿಗಿಳಿದ ಇಬ್ಬರು ಆಕಸ್ಮಿಕವಾಗಿ ನೀರುಪಾಲಾದ ಘಟನೆ ಮಾ. 27ರಂದು ಮಧ್ಯಾಹ್ನ ನಡೆದಿದೆ. ಭದ್ರಾವತಿ ಮೂಲದ ಕೂಲಿಕಾರ್ಮಿಕನ ಪತ್ನಿ ಕವಿತಾ (24) ಹಾಗೂ ಕಾರ್ಕಳ ಕಾಬೆಟ್ಟು ಶ್ರೀನಿವಾಸ ಅವರ ಮಗಳು ದೀಕ್ಷಿತಾ (12) ನೀರುಪಾಲಾದ…

Breaking News | ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನಾ !

ಲಂಡನ್, ಮಾ. 27 : ಕೊರೋನಾ ರೋಗವು ಬ್ರಿಟಿಷ್ ಪ್ರಧಾನಿ ಜಾನ್ಸನ್ ಅವರಿಗೂ ವಕ್ಕರಿಸಿಕೊಳ್ಳುವುದರ ಮೂಲಕ, ಈ ರೋಗ ಯಾರನ್ನೂ ಬಿಡುವುದಿಲ್ಲವೆಂದು ಮತ್ತೊಮ್ಮೆ ಲೋಕಕ್ಕೆ ಸಾಬೀತುಮಾಡಿದೆ. " ಕಳೆದ 24 ಗಂಟೆಗಳಲ್ಲಿ ನಾನು ಸೌಮ್ಯ ರೋಗ ಲಕ್ಷಣಗಳನ್ನು ಗುರುತಿಸಿದೆ ಮತ್ತು ಕೂಡಲೇ ಕೊರೋನಾ ವೈರಸ್ ಗೆ…

ಕುಡಿಯಲು ಫಿಡ್ಕ ಸಿಗದೆ ಪರದಾಡಿ ಕೊನೆಗೆ ಮದ್ಯವ್ಯಸನಿ ಆತ್ಮಹತ್ಯೆ

ಕೇರಳ, ತ್ರಿಶೂರ್ : ಕೊರೋನಾವೈರಸ್ ಹಾವಳಿಯಿಂದ ಭಾರತ ಲಾಕ್ ಡೌನ್ ಆಗಿರುವ ಕಾರಣ ಕಳ್ಳು, ವೈನ್ ಶಾಪ್, ಬಾರ್, ಪಬ್ ಗಳು ಮುಚ್ಚಿದ್ದು ಯಾವುದೇ ಲಿಕ್ಕರ್ ಕುಡಿಯಲು ಸಿಗದ ಕಾರಣ ಬೇಸರಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕುನ್ನಮಕುಳಂ ನ ಸಮೀಪದ…

ಬಂಟ್ವಾಳದ ಅಬ್ಬೆಟ್ಟು | ಕೋರೋನಾ ರೋಗ ಭೀತಿಯಿಂದ ಪೆಟ್ರೋಲ್ ಬಂಕ್ ಉದ್ಯೋಗಿ ಆತ್ಮಹತ್ಯೆ

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಬಂಟ್ವಾಳ ಮೇರಮಜಲು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ರೋಗ ಭೀತಿಯಿಂದ ಆತ್ಮಹತ್ಯೆಮಾಡಿಕೊಂಡಿದ್ದಾರೆ. ಕೋರೋಣ ಭೀತಿಯಿಂದ ಸಾಯುತ್ತಿರುವುದು ಇದು - ಎರಡನೇ ಪ್ರಕರಣ. ವಾರದ ಹಿಂದೆ ಉಡುಪಿಯ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಂಟ್ವಾಳ ತಾಲೂಕಿನ…

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನಾ !

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನಾ ! ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೋನಾ ಖಚಿತವಾಗಿದೆ. ಆ ಮಗುವಿನ ಕುಟುಂಬ ನೆಂಟರ ಮನೆಗೆಂದು ಕೇರಳಕ್ಕೆ ಹೋಗಿತ್ತು. ಸಡನ್ ಆಗಿ ಒಂದು ರಾತ್ರಿ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆ…

ಹೋಂ ಕ್ವಾರಂಟೈನ್ ವ್ಯಕ್ತಿಗಳು ಮಾತು ಕೇಳದೆ ಮನೆಬಿಟ್ಟು ತಿರುಗಲು ಹೋದರೆ, ಅವರಿಗೆ ಕಠಿಣ ಕಾನೂನು ಕ್ರಮ ಜರಗಿಸಿ |…

ಈ ಹೋಂ ಕ್ವಾರಂಟೈನ್ ವ್ಯಕ್ತಿಗಳು ತಮಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಮಾತ್ರವಲ್ಲ, ಇಡೀ ಸಮುದಾಯಕ್ಕೆ ಕೊರೋನಾ ಅನ್ನು ತಲುಪಿಸಬಲ್ಲರು. ಒಟ್ಟಾರೆ ಭಾರತದಲ್ಲಿ ಇವತ್ತು ಈ ಪರಿಯಾದ ಲಾಕ್ ಡೌನ್ ಗೆ, ಗಾಬರಿಗೆ, ಭಯಕ್ಕೆ, ಆರ್ಥಿಕತೆಯ ಸ್ಲೋ ಡೌನ್ ಗೆ, ಲಾಕ್ ಡೌನ್ ಗೆ ಜನಸಾಮಾನ್ಯರ ತೊಂದರೆಗೆ…