ಇಂದು ದಕ್ಷಿಣ ಕನ್ನಡ ಪೂರ್ತಿ ಬಂದ್ । ಮನೆಯಲ್ಲಿ ಬೋರಾಗೋದಿದ್ರೆ ಈ ಸಿನಿಮಾಗಳನ್ನು ನೋಡಿ

‘ ದಕ್ಷಿಣ ಕನ್ನಡ ಪೂರ್ತಿ ಬಂದ್. ಸಂಪೂರ್ಣ ಸ್ಥಬ್ದ. ದಕ್ಷಿಣ ಕನ್ನಡದಲ್ಲಿ ಯಾರೂ ಇಲ್ಲವೇನೋ ಎನ್ನುವಂತೆ ಇಡೀ ದ.ಕ. ಮನೆಯಲ್ಲೇ ಕುಳಿತಿತ್ತು. ಈ ಥರ ಶಿಸ್ತು ಜಗತ್ತಿನ ಯಾವುದೇ ಊರಿನಲ್ಲಿ ಕಂಡು ಬರಲು ಅಸಾಧ್ಯ’

– ಎಲ್ಲ ಪತ್ರಿಕೆಗಳೂ ನಮ್ಮ ಬಗ್ಗೆ ಈ ಥರ ಒಂದಲ್ಲಾ ಒಂದು ರೀತಿಯಲ್ಲಿ ಹೊಗಳಬೇಕು.

ಹಾಗಾಗುವಂತೆ ನಾವು ಮನೆಯೊಳಗೇ ಅವಿತು ಕುಳಿತು, ಟಿವಿಗೆ, ಕಂಪ್ಯೂಟರಿಗೆ, ಮೊಬೈಲಿಗೆ ಕಿವಿಕೊಡಬೇಕು. ಮನೆಕೆಲಸಕ್ಕೆ, ಅಡುಗೆಗೆ, ಓದಿಗೆ, ಮಕ್ಕಳ ಜತೆ ಚೌಕಾ ಬಾರ ಆಟಕ್ಕೆ, ಲೂಡೊಗೆ ಸಾಥ್ ಕೊಡಬೇಕು. ಸುದ್ದಿಗಳ ಜತೆಗೇ ಭರಪೂರ ಖುಷಿಯ ಸಮಯವನ್ನು ಕಳೆಯಬೇಕು. ಮಕ್ಕಳೊಂದಿಗೆ, ಅಪ್ಪ ಅಮ್ಮನೊಂದಿಗೆ, ಅಣ್ಣ ತಂಗಿಯರೊಂದಿಗೆ ಹಂಚಿಕೊಳ್ಳಬೇಕು. ಮನೆಯಲ್ಲೇ ಇದ್ದು, ಮಾನಸಿಕವಾಗಿ ಖಂಡ ಖಂಡ ಖಂಡಾಂತರ ವಿಹರಿಸಿ.

ಅದಕ್ಕೆಂದೇ ನಾವು ನಿಮಗೆ ಈ ಕೆಳಗಿನ ಆಯ್ದ ಲಿಂಕ್ ಅನ್ನುಕೊಡುತ್ತಿದ್ದೇವೆ. ನಿಮಗೆ ಲೇಟೆಸ್ಟ್ ಸುದ್ದಿ ಕೊಡುತ್ತ ಕೊಡುತ್ತಲೇ, ನಾವೂ ಈ ಸಿನಿಮಾಗಳನ್ನು ಆನಂದಿಸಲಿದ್ದೇವೆ. ನೀವೂ ಆಸ್ವಾದಿಸಿ.


Ad Widget

Ad Widget

Ad Widget
ಇಲ್ಲಿ ಒಂದಷ್ಟು ಒಳ್ಳೆಯ ಸಿನಿಮಾಗಳಿವೆ ಗಮನಿಸಿ. ಕ್ಲಾಸಿಕ್’ಗಳೆನಿಸಿದ, ವಸ್ತು, ವಿಷಯ, ನಿರೂಪಣೆಯ ದೃಷ್ಟಿಯಿಂದ ವಿಶೇಷವೆನಿಸಿದ ಆಯ್ದ ಕನ್ನಡ ಸಿನಿಮಾಗಳಿವು. ಲಿಂಕ್ ಕ್ಲಿಕ್ಕಿಸಿ ನೀವು ಸಿನಿಮಾ ನೋಡಬಹುದು. ಲಿಂಕ್ ಕಾಪಿ ಮಾಡಿ ಒಂದ್ಕಡೆ ಇಟ್ಕಳಿ. ಸಾಧ್ಯವಾದರೆ ಪೋಸ್ಟ್ ಶೇರ್ ಮಾಡಿ, ಸಿನಿಮಾಸಕ್ತರಿಗೆ ಅನುಕೂಲವಾಗಬಹುದು. ಇನ್ನೂಹೆಚ್ಚಿನ ಸಿನೆಮಾಗಳ ಲಿಂಕ್ ಬೇಕಿದ್ದರೆ ನಮ್ಮನ್ನು ಕೇಳಿ.

ಸಂಸ್ಕಾರ

ಕಾಡು

ಬೂತಯ್ಯನ ಮಗ ಅಯ್ಯು

ಹಂಸಗೀತೆ

ಬ್ಯಾಂಕರ್ ಮಾರ್ಗಯ್ಯ

ಭೂದಾನ

ವಂಶವೃಕ್ಷ

Leave a Reply

error: Content is protected !!
Scroll to Top
%d bloggers like this: