Daily Archives

March 27, 2020

ಕಡಬದಲ್ಲಿ ಸುಳ್ಯ ಶಾಸಕ ಎಸ್ ಅಂಗಾರ ರಕ್ತದೊತ್ತಡದಿಂದ ಅಸ್ವಸ್ಥ | 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ

ಕಡಬ : ಪಡಿತರ ವ್ಯವಸ್ಥೆಯ ಕುರಿತು ಸಹಕಾರಿ ಸಂಘಗಳ ಮುಖ್ಯಸ್ಥರ ಸಭೆ ನಡೆಸುತ್ತಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ಸುಳ್ಯ ಶಾಸಕ ಎಸ್.ಅಂಗಾರ ಅಸ್ವಸ್ಥಗೊಂಡ ಘಟನೆ ಶುಕ್ರವಾರದಂದು ಕಡಬದಲ್ಲಿ ನಡೆದಿದೆ.ಕಡಬದಲ್ಲಿ ನಡೆದ ಅಧಿಕಾರಿಗಳು, ವರ್ತಕರು ಹಾಗೂ ಜನಪ್ರತಿನಿಧಿಗಳ ಸಭೆಯ ಬಳಿಕ ಕಡಬದ

ಪುತ್ತೂರಿನ ದರ್ಬೆಯಲ್ಲಿ ಮನೆಯಲ್ಲಿರದೆ ರಸ್ತೆಗೆ ಬಂದವರಿಗೆ ಬಸ್ಕಿ ಹೊಡೆಸಿದ ಪೊಲೀಸರು

ಪುತ್ತೂರು : ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್ ರೋಗದ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರವನ್ನು ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಜನರ ಪರಿಸ್ಥಿತಿಯನ್ನು ಅರಿತು ಜನರಿಗೆ ತೊಂದರೆಯಾಗದಂತೆ ಮೆಡಿಕಲ್, ದಿನಸಿ ಸಾಮಾಗ್ರಿಗಳ ಅಗತ್ಯ ವಸ್ತುಗಳ ಖರೀದಿಗೆ ಪುತ್ತೂರಿನ ವಾರ್ಡ್ ವಾರು

ಧರ್ಮಸ್ಥಳದಲ್ಲಿ ನಂದಾದೀಪ ಆರಿಹೋಗಿದೆ ಎಂಬ ಸುಳ್ಳು ಸುದ್ದಿಯ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸ್ಪಷ್ಟನೆ

ಧರ್ಮಸ್ಥಳ, ತಿರುಪತಿ ಮುಂತಾದ ತೀರ್ಥ ಕ್ಷೇತ್ರಗಳಲ್ಲಿ ದೀಪ ಆರಿದೆ ಎಂಬ ವದಂತಿ ಎಲ್ಲೆಡೆ ಹರಡುತ್ತಿದ್ದು ಮಹಿಳೆಯರು ತಮ್ಮ ಮನೆಗಳ ಎದುರು ರಾತ್ರಿ ದೀಪಗಳನ್ನು ಬೆಳಗಿದ್ದಾರೆ.ದೇಗುಲದ ದೀಪ ಆರಿ ಹೋಗಿರುವುದು ಅಪಶಕುನದ ಸಂಕೇತ ಎಂಬ ವದಂತಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿದೆ. ಕೆಲವು ಮಧ್ಯರಾತ್ರಿ

ಅಗತ್ಯ ವಸ್ತುಗಳನ್ನು ಅನಗತ್ಯವಾಗಿ ಸಂಗ್ರಹ ಬೇಡ | ಕಡಬ ತಾ.ತುರ್ತು ನಿರ್ವಹಣಾ ಸಭೆಯಲ್ಲಿ ಸೂಚನೆ

ಕಡಬ : ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರ ನೇತೃತ್ವದಲ್ಲಿ ಕಡಬ ತಾಲೂಕಿಗೆ ಸಂಬಂಧಿಸಿದಂತೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅಗತ್ಯ ಸೇವೆಗಳಿಗೆ ಪೂರಕವಾಗಿ ಅಧಿಕಾರಿಗಳ ಸಭೆ ಕಡಬದ ಅನುಗ್ರಹ ಸಭಾಭವನದಲ್ಲಿ ನಡೆಯಿತು.ಸಭೆಯಲ್ಲಿ ಅಗತ್ಯ ವಸ್ತುಗಳನ್ನು ಅನಗತ್ಯವಾಗಿ ಸಂಗ್ರಹ ಬೇಡ ಎಂಬ

ಬ್ಯಾಂಕ್ ಸಾಲಗಾರರಿಗೆ RBI ನಿಂದ ಬಿಗ್ ರಿಲೀಫ್ | 3 ತಿಂಗಳ ಸಾಲದ ಕಂತು ಮುಂದೂಡಿಕೆ

ನವದೆಹಲಿ : ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಸಾಲಗಾರರಿಗೆ ಕೊರೊನಾ ಎಫೆಕ್ಟ್ ಲಾಕ್‌ಡೌನ್‌ನಿಂದಾಗಿ 3 ತಿಂಗಳ ಸಾಲದ ಕಂತು ಮುಂದೂಡಿಕೆ ಮಾಡಲಾಗಿದೆ ಎಂದು ಆರ್‌ಬಿಐ ಘೋಷಿಸಿದೆ.ಈ ಕೆಳಗಿನ ಲೋನುಗಳ ಇಎಂಐ ಮೂರು ತಿಂಗಳು ಕಟ್ಟಬೇಕಾಗಿಲ್ಲ. ಇದು ಇಂದು ಬೆಳಿಗ್ಗೆ RBI ತೆಗೆದುಕೊಂಡ

ಸುಳ್ಳು ಹೇಳಿದನಾ ಉಡುಪಿಯ ಸೋಂಕಿತ ವ್ಯಕ್ತಿ ? | ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ರಿಪೋರ್ಟ್ ಇಂದು ಕೈ ಸೇರಲಿದೆ

ಉಡುಪಿ: ನಗರದಲ್ಲಿ ಪತ್ತೆಯಾದ ಕೊರೊನಾ ಸೋಂಕಿತನ ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿತ ವ್ಯಕ್ತಿಯ ಹೇಳಿಕೆಗೂ ಆತನ ಪರಿಚಯಸ್ತರು ಮತ್ತು ಸಂಬಂಧಿಸಿದ ಹೇಳಿಕೆಗಳು ತಾಳೆಯಾಗದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.ಮಣಿಪಾಲ ಕೆಎಂಸಿಯ ಲ್ಯಾಬ್

58 ವರುಷಗಳನ್ನು ಪೂರೈಸಿದ ರಂಗಭೂಮಿ ಕ್ಷೇತ್ರ

ಇಂದಿಗೆ ಸುಮಾರು 58 ವರುಷಗಳ ಹಿಂದೆ ಕಲಾಕ್ಷೇತ್ರಕ್ಕೆ ಒಂದು ಉತ್ತಮ ನೆಲೆ ದೊರೆಯಿತು. ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ ಸಾಹಿತ್ಯ ಕೃತಿಯಾಗಿ, ರಂಗ ಭೂಮಿಯಲ್ಲಿ ನಾಟಕವಾಗಿ ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರವೇ ರಂಗಭೂಮಿ.

ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ

ಪುತ್ತೂರಿನಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಹೊಸ ವೇಳಾಪಟ್ಟಿ ಪ್ರಕಟವಾಗಿದೆ. ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿರುವ 28 ವಾರ್ಡ್ಗಳನ್ನು ಮೂರು ವಿಭಾಗಳಾಗಿ ವಿಂಗಡಿಸಿ ಪುತ್ತೂರು ನಗರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಾಪ್ಪ ನಾಯ್ಕ್ ಅವರು ಮಾರ್ಗಸೂಚಿ ಪ್ರಕಟಿಸಿದ್ದಾರೆ.ಆಯಾ