ಕೇರಳ ಪೊಲೀಸ್ ಇಲಾಖೆಯಿಂದ ಕೊರೊನಾ ಜಾಗೃತಿ| ವಿಡಿಯೋ ವೈರಲ್

Share the Article

ವಿಶ್ವಾದ್ಯಂತ ಜನತೆಯನ್ನು ಭೀತಿಗೆ ತಳ್ಳಿರುವ ಕೊರೊನಾ ವೈರಸ್ ಕುರಿತಂತೆ ಕೇರಳ ಪೋಲಿಸ್ ಇಲಾಖೆಯ ಜಾಗೃತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಹೆಚ್ಚು ಸ್ವಚ್ಚತೆಯ ಬಗ್ಗೆ ಗಮನ ಇರಲಿ ಎಲ್ಲರಲ್ಲೂ…ಚೈನ್ ಲಿಂಕ್ ಗೆ ಬ್ರೇಕ್ ಹಾಕುವ.. ಕೊರೊನಾ ವೈರಸ್ ನಮ್ಮಿಂದ ಓಡಿಸುವ…ಎಂಬ ಸಂದೇಶ ಇರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವಿಡಿಯೋ ಕುರಿತಂತೆ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply