ಕೊರೊನಾ ಭೀತಿ | ಜನತಾ ಕರ್ಫ್ಯೂ ಹೇರಿಕೆ | ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರ

ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಆದರೆ ಮೋದಿಯವರು ಈ ಸಾರಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಅವರು ಈ ಭಾನುವಾರ ಒಂದು ದಿನ ಸ್ವ ಇಚ್ಛೆಯ ಜನತಾ ಕರ್ಫ್ಯೂ ಗೆ ಕರೆ ನೀಡಿದ್ದಾರೆ.


Ad Widget

Ad Widget

ಕೊರೊನಾ ಭೀತಿ | ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರ


Ad Widget

ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮನೆಯಿಂದ ಯಾರು ಹೊರ ಬರದೇ ಇರುವಂತೆ ಅವರು ಕೇಳಿಕೊಂಡಿದ್ದಾರೆ. ಜನತಾ ಕರ್ಫ್ಯೂ ಅನ್ನು ಕಡ್ಡಾಯವಾಗಿ ಪಾಲಿಸಲು ಕರೆ ನೀಡಿದ್ದಾರೆ.

Ad Widget

Ad Widget

Ad Widget

ತುರ್ತು ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಬರಲು ಸೂಚನೆ. ಮುಂದಿನ ದಿನಗಳಿಗೆ ನಾವು ರೆಡಿ ಆಗಬೇಕಾಗಿದೆ ಎಂದವರು ಈ ಸಂದರ್ಭದಲ್ಲಿ ಕರೋನ ವ್ಯಾಧಿಯನ್ನು ಮಹಾಯುದ್ಧಕ್ಕೆ ಹೋಲಿಸಿ ಜನತೆಯಲ್ಲಿ ಮನವಿ ಮಾಡಿಕೊಂಡರು.

ಮನೆಯಿಂದಲೇ ಕೆಲಸ ಮಾಡಲು ಆಗ್ರಹ. ನೀವು ಮನೆಯಲ್ಲಿದ್ದರೆ ಕೋರೋ ನಾ ತಡೆಯಬಹುದು. ದೇಶದ ಜನರ ಆರೋಗ್ಯಕ್ಕಾಗಿ ಕರ್ಫ್ಯೂ ಪಾಲಿಸಿ.. ಪ್ರಧಾನಿ ಮೋದಿ.

ಈ ವಿಷಯವನ್ನು ಪ್ರತಿಯೊಬ್ಬರೂ ಕನಿಷ್ಠ ಹತ್ತು ಮಂದಿಗೆ ಕರೆ ಮಾಡಿ ತಿಳಿಸಿ.ಭಾನುವಾರ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟುವ ಮೂಲಕ ಅವನ ವಿರುದ್ಧ ಕೆಲಸ ಮಾಡುವ ಜನರಿಗೆ ಗೌರವ ಸೂಚಿಸಿ….ನರೇಂದ್ರ ಮೋದಿ.

error: Content is protected !!
Scroll to Top
%d bloggers like this: