Daily Archives

March 19, 2020

ನಿರ್ಭಯಾ ಅತ್ಯಾಚಾರಿಗಳು ನೇಣಿಗೆ ಶರಣು ಬಿದ್ದಿದ್ದಾರೆ

ಶುಕ್ರವಾರ, ಮಾ.20 : ನೀವು ಬೆಳಿಗ್ಗೆ ಎದ್ದು ಇದನ್ನು ಓದುವಷ್ಟರಲ್ಲಿ ನಿರ್ಭಯಾ ಅತ್ಯಾಚಾರಿಗಳು ಗೋಣು ಮುರಿದುಕೊಂಡು ಸತ್ತು ಹೋಗಿರುತ್ತಾರೆ. ದೇಶದ ಸ್ವಾತಂತ್ರೋತ್ತರ ಇತಿಹಾಸದಲ್ಲೇ, ಒಟ್ಟಿಗೆ ನಾಲ್ಕು ಜನರನ್ನು ಗಲ್ಲಿಗೇರಿಸುವುದು ಇದೇ ಮೊದಲು. 7 ವರ್ಷದ ಹಿಂದೆ ಮಾಡಿದ ಅಪರಾಧಕ್ಕೆ ಅವರಿಗೆ

ದ.ಕ | ಸರಕಾರಿ ಸೇವೆ ಸ್ಥಗಿತ |ವಿಪತ್ತು ನಿರ್ವಹಣಾ ಕಾಯಿದೆ ಜಾರಿ | ತುರ್ತು ಸೇವೆಗೆ ಅನ್ವಯವಾಗದ ಆದೇಶ

ಕೊರೊನಾ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿದ್- 19 ರೆಗ್ಯೂಲೇಶನ್- 20ರ ನಿಯಮ 12 ಮತ್ತು ವಿಪತ್ತು ನಿರ್ವಹಣೆ ಕಾಯಿದೆ- 2005ರ ಕಲಮಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಕಚೇರಿಗಳ ಕೆಲವು ಸೇವೆಗಳನ್ನು

ಕೊರೊನಾ ಭೀತಿ | ಜನತಾ ಕರ್ಫ್ಯೂ ಹೇರಿಕೆ | ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರ

ದೇಶದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಆದರೆ ಮೋದಿಯವರು ಈ ಸಾರಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಅವರು ಈ ಭಾನುವಾರ ಒಂದು ದಿನ ಸ್ವ ಇಚ್ಛೆಯ ಜನತಾ ಕರ್ಫ್ಯೂ ಗೆ ಕರೆ ನೀಡಿದ್ದಾರೆ.ಕೊರೊನಾ ಭೀತಿ | ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರ

ಓಂತ್ರಡ್ಕ ಶಾಲಾ ಶಿಕ್ಷಕ ದಿಲೀಪ್ ಲೇಖನ | ಶಿಕ್ಷಣ ಸಚಿವರ ಮೆಚ್ಚುಗೆ

ಕಡಬ ತಾಲೂಕು ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಪದವಿದರ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ಅವರ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ದೂರವಾಣಿ ಮುಖಾಂತರ ಶಿಕ್ಷಕರೊಂದಿಗೆ ವಿಶ್ಲೇಷನೆ ಪಡೆದಿದ್ದಾರೆ

ಲಾವತ್ತಡ್ಕ | ಜಿಲೆಟಿನ್ ಕಡ್ಡಿ ಅಕ್ರಮ ಸರಬರಾಜು| ಇಬ್ಬರ ಬಂಧನ

ಕಡಬ, ಮಾ.19. ಠಾಣಾ ವ್ಯಾಪ್ತಿಯ ಲಾವತ್ತಡ್ಕದ ಹೋಟೆಲ್‌ವೊಂದಕ್ಕೆ, ಜಿಲೆಟಿನ್ ಕಡ್ಡಿಯನ್ನು ಅಕ್ರಮವಾಗಿ ಸರಬರಾಜು ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕಡಬ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಬಂಧಿತ ಆರೋಪಿಗಳನ್ನು ಸೋಮವಾರಪೇಟೆ ನಿವಾಸಿ ಚಂದ್ರ(60) ಹಾಗೂ

ಮೂರು ಮಕ್ಕಳ ತಂದೆಯಿಂದ ಅಪ್ರಾಪ್ತೆಯ ಅತ್ಯಾಚಾರ|ಬಂಧನ

ಕಡಬ, ಮಾ.19. ಮೂರು ಮಕ್ಕಳ ತಂದೆಯೋರ್ವ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದುದರಿಂದ ಆಕೆ ಇದೀಗ ಆರು ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಕೆರ್ಮಾಯಿ ಸಿ

ಅಡಿಕೆ ಕಳ್ಳರಾ ಅಥವಾ ಗಾಂಜಾ ದಂಧೆಯಾ ? | ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿ | ಅನುಮಾನಾಸ್ಪದ…

ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಪಾಲೆತ್ತಡಿ ಎಂಬಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಹಿಡಿದು ಪೊಲೀಸ್ ಗೆ ಒಪ್ಪಿಸಿದ್ದಾರೆ.ಘಟನೆಯು ಇಂದು 10.30 ರ ಸುಮಾರಿಗೆ ನಡೆದಿದೆ. ಹಿರೇಬಂಡಾಡಿ ಶಾಲಾ ಕಾಪೌಂಡ್ ಬಳಿ ಒಂದು ಒಂದು ರಿಕ್ಷಾ

ಇಂದ್ರ ಪ್ರಸ್ಥವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ NTSE ತರಬೇತಿ ಕಾರ್ಯಾಗಾರ

ಉಪ್ಪಿನಂಗಡಿ : ಇಲ್ಲಿನ ಇಂದ್ರಪಸ್ಥ ವಿದ್ಯಾಲಯವು ತನ್ನ ಸಂಸ್ಥೆಯ ವಿದ್ಯಾರ್ಥಿಗಳನ್ನು NTSE (( ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್ ) ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಗೊಳಿಸುವ ಸದುದ್ದೇಶವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕರಿಗಾಗಿ ಈ

ಇಟಲಿಯಲ್ಲಿ ಮೃತ್ಯು ಮೃದಂಗ | ಒಂದೇ ದಿನ 475 ಸಾವು | 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಅಲ್ಲಿ ಚಿಕಿತ್ಸೆಯಿಲ್ಲ !!

ಇಟಲಿಯಲ್ಲಿ ಮರಣ ಮೃದಂಗ ಬಾರಿಸಿದೆ. ಸಾವಿನ ಗಂಟೆ ಮೊಳಗುತ್ತಲೇ ಇದೆ. ದಿನ ದಿನಕ್ಕೆ ಅದರ ಸದ್ದು ಜಾಸ್ತಿಯಾಗುತ್ತಲೇ ಇದೆ. ನಿನ್ನೆ ಒಂದೇ ದಿನ ಇಟಲಿಯಲ್ಲಿ 475 ಜನರು ಕೊರೋನಾ ವೈರಸ್ ಗೆ ಬಲಿಯಾಗುವುದರೊಂದಿಗೆ ಪರಿಸ್ಥಿತಿ ಕೈ ತಪ್ಪಿ ಹೋಗಿದೆ. ಚೀನಾ ಅದು ಹೇಗೋ, ಅಷ್ಟು ಜನಸಂಖ್ಯೆಯ ನಡುವೆಯೂ

ಇಂದಿನಿಂದ ಬೆಂಗಳೂರಿಗೆ ಅಂತರ್ರಾಷ್ಟ್ರೀಯ ವಿಮಾನ ಸಂಚಾರ ಬಂದ್

ಕೊರೊನಾ ವೈರಸ್ ಭೀತು ಹಿನ್ನೆಲೆಯಲ್ಲಿ ಸಮಾರೋಪಾದಿ ಕಾರ್ಯ ನಡೆಸುತ್ತಿರುವ ಕರ್ನಾಟಕದಲ್ಲಿ ಇಂದಿನಿಂದ ಬೆಂಗಳೂರಿಗೆ ಅಂತರರಾಷ್ಟ್ರೀಯ ವಿಮಾನ ಆಗಮನವನ್ನು ನಿರ್ಬಂಧಿಸಲಾಗಿದೆ.