339 ಅರಣ್ಯ ರಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ । ಮಾರ್ಚ್ 16 ರಿಂದ ಅರ್ಜಿ ಸಲ್ಲಿಸಬಹುದು

ಕರ್ನಾಟಕ ಅರಣ್ಯ ಇಲಾಖೆ, ಬೆಂಗಳೂರು ಇವರು ಖಾಲಿ ಇರುವ 339 ಅರಣ್ಯ ರಕ್ಷಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.

ಹುದ್ದೆಯ ಹೆಸರು : ಅರಣ್ಯ ರಕ್ಷಕ

ಒಟ್ಟು ಹುದ್ದೆಗಳು : 339

ನೇಮಕಾತಿ : ನೇರ ನೇಮಕಾತಿ

ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್ ಮುಖಾಂತರ ಮಾತ್ರ

ಕೊನೆಯ ದಿನಾಂಕ : 15/04/2020, ಸಂಜೆ 05.30

ವೆಬ್ ಸೈಟ್ : www.aranya.gov.in

Leave A Reply

Your email address will not be published.