ಮಹಾಭಾರತ ಪರೀಕ್ಷೆಯಲ್ಲಿ ಸಾಂದೀಪನಿಯ ಅಂಕಿತಾ ಎಸ್. ತಾಲೂಕಿಗೆ ಪ್ರಥಮ

ನರಿಮೊಗರು : ಭಾರತ ಸಂಸ್ಕೃತಿ ಪ್ರತಿಷ್ಟಾನ ಬೆಂಗಳೂರು ಇವರು ನಡೆಸಿದ ಮಹಾಭಾರತ ಪರೀಕ್ಷೆಯಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯ ವಿದ್ಯಾರ್ಥಿನಿ ಅಂಕಿತಾ ಎಸ್. ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

 

ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.

Leave A Reply

Your email address will not be published.