ಕಡಬ | ಬೈಕ್-ಸ್ಕೂಟಿ ಡಿಕ್ಕಿ | ಸವಾರರಿಗೆ ಗಾಯ News By ಆರುಷಿ ಗೌಡ On Feb 26, 2020 Share the Article ಕಡಬ: ಕಡಬ -ಪಂಜ ನಡುವಿನ ರಸ್ತೆಯಲ್ಲಿ ಬೈಕ್ ಹಾಗೂ ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಎರಡೂ ವಾಹನದ ಸವಾರರು ಗಾಯಗೊಂಡ ಘಟನೆ ನಡೆದಿದೆ. ಎರಡೂ ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು.