Daily Archives

February 20, 2020

ಅನಿವಾಸಿ ಉದ್ಯಮಿ ಡಾ.ಬಿ.ಆರ್. ಶೆಟ್ಟಿ ಎನ್.ಎಂ.ಸಿ ಸಂಸ್ಥೆ ಮುಖ್ಯಸ್ಥ ಸ್ಥಾನಕ್ಕೆ ರಾಜಿನಾಮೆ! ಷಡ್ಯಂತ್ರಕ್ಕೆ ಒಳಗಾದರಾ?

ಮಂಗಳೂರು:ಅನಿವಾಸಿ‌ ಭಾರತೀಯ ಉದ್ಯಮಿ ಬಿಆರ್ ಶೆಟ್ಟಿ ಅವರು ತಾನೇ ಸ್ಥಾಪಿಸಿದ ಎನ್.ಎಂ.ಸಿ. ಹೆಲ್ತ್ ಆಸ್ಪತ್ರೆ ಯ ಮುಖ್ಯಸ್ಥ ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆಕೇವಲ 517₹ ಹಿಡಕೊಂಡು 1973ರಲ್ಲಿ ಉಡುಪಿಯಿಂದ ಯುಎಇಗೆ ತೆರಳಿದ ಬಿ.ರಘುರಾಮ ಶೆಟ್ಟಿ ಮೆಡಿಕಲ್ ರೆಪ್ರಸೆಂಟೇಟಿವ್ ಆಗಿ

SSLC ಪರೀಕ್ಷಾರ್ಥಿಗಳಿಗೆ KSRTC ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ಮಂಗಳೂರು : ಈ ವರ್ಷದ ಎಸೆಸೆಲ್ಸಿ ಪರೀಕ್ಷೆ ಮಾ. 27ರಿಂದ ಆರಂಭವಾಗಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.ವಿದ್ಯಾರ್ಥಿಗಳಿಗೆ ನೀಡಲಾಗಿರುವ ಬಸ್‌ಪಾಸ್ ವಾಸಸ್ಥಳದಿಂದ ಶಾಲೆಗೆ ಮಾತ್ರವೇ ಅವಕಾಶ

ನೆಲ್ಯಾಡಿ ಸಿ.ಎ.ಬ್ಯಾಂಕ್ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಪಟ್ಟೆ, ಉಪಾಧ್ಯಕ್ಷರಾಗಿ ಕಮಲಾಕ್ಷ ಗೋಳಿತ್ತೊಟ್ಟು ಅವಿರೋಧ…

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಪಟ್ಟೆ, ಉಪಾಧ್ಯಕ್ಷರಾಗಿ ಕಮಲಾಕ್ಷ ಗೋಳಿತ್ತೊಟ್ಟು ಅವಿರೋಧ ಆಯ್ಕೆಕಡಬ : ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವಷ೯ಗಳ ಅವಧಿಗೆ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಪಟ್ಟೆ ಹಾಗೂ

ಫಿಲೋ ವೆಂಚುರಾ ಸತ್ರಂಗ್ 2020 : ಸವಣೂರು ವಿದ್ಯಾರಶ್ಮಿ ರನ್ನರ್ ಅಪ್ ಪ್ರಶಸ್ತಿ

ಸವಣೂರು : ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯು.ಜಿ ಕಾಮರ್ಸ್ ಆಂಡ್ ಮ್ಯಾನೇಜ್ ಮೆಂಟ್ ಫೆಸ್ಟ್ ನಲ್ಲಿ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಮಾರ್ಕೆಟಿಂಗ್

ಸವಣೂರು : ವಿದ್ಯಾರಶ್ಮಿ ಕಾಲೇಜಿನಲ್ಲಿ ಮಾತೃಭಾಷಾ ದಿವಸ್

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತೃಭಾಷಾ ದಿವಸ್ ಕಾರ್ಯಕ್ರಮವನ್ನು ಫೆ.20ರಂದು ನಡೆಸಲಾಯಿತು.ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್ ರೈ ಕಾರ್ಯಕ್ರಮ ಉದ್ಘಾಟಿಸಿ,ಮಾತೃಭಾಷೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಪ್ರತಿಯೊಬ್ಬರು ಮಾತೃಭಾಷೆಯನ್ನು

ಸೋಲಾರ್ ಬೀದಿದೀಪಕ್ಕೆ ಹಾನಿ: ಕಾರಣಿಕ ಕ್ಷೇತ್ರಕ್ಕೆ ಹರಕೆ

ಸವಣೂರು : ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಕು.ರಾಜೇಶ್ವರಿ ಇವರ ಅನುದಾನದಲ್ಲಿ ಅಳವಡಿಸಲಾದ ಸೋಲಾರ್ ಬೀದಿ ದೀಪಕ್ಕೆ ಕಿಡಿಗೇಡಿಗಳು ಹಾನಿಮಾಡಿದ್ದಾರೆ.ಸಾರ್ವಜನಿಕ ಉದ್ದೇಶ ಕ್ಕಾಗಿ ಅಳವಡಿಸಲಾದ ಸೋಲಾರ್ ಬೀದಿದೀಪಕ್ಕೆ ಹಾನಿಮಾಡಿದ ಕಿಡಿಗೇಡಿಗಳಿಗೆ ಪ್ರಸಿದ್ದ

Voter ID – Adhar ಲಿಂಕ್ ಶೀಘ್ರ: ಕೂತಲಿಂದಲೇ ಚುನಾವಣೆಲೀ ಮತ ಚಲಾಯಿಸಬಹುದು!

ನವದೆಹಲಿ: ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಜೋಡಣೆ ಆಗಬೇಕು. ಅಕ್ರಮ ಮತದಾನ, ಡುಪ್ಲಿಕೇಟ್ ಎಂಟ್ರಿ ಮಾಡಿಸಿಕೊಂಡು ಮತದಾನ ಮಾಡುವವರ ಆಟ ಮುಂದೆ ನಡೆಯಲ್ಲ ಎಂಬಿತ್ಯಾದಿ ವಿಷಯಗಳು ಜನರ ನಡುವೆ ಮಾತುಕತೆಯಲ್ಲಿತ್ತು. ಇದು ಜನರ ಮಾತುಕತೆಗೆ ಸೀಮಿತವಾಗದೇ ಅನುಷ್ಠಾನಗೊಳ್ಳುವ ದಿನ ದೂರವಿಲ್ಲ.

ಬೆಳ್ಳಾರೆ ಠಾಣಾ ಉಪನಿರೀಕ್ಷಕರಾಗಿ ಆಂಜನೇಯ ರೆಡ್ಡಿ

ಸುಳ್ಯ :ತಾಲೂಕಿನ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ಡಿ ಎನ್ ರವರು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡ ಬಳಿಕ ತೆರವಾದ ಸ್ಥಾನಕ್ಕೆ ಆಂಜನೇಯ ರೆಡ್ಡಿ ಅವರನ್ನು ಸರಕಾರ ನೇಮಕಗೊಳಿಸಿದೆ.ಈರಯ್ಯ ಡಿ.ಎನ್ಡಿ.ಎನ್.ಈರಯ್ಯ ಅವರು

KSRTC ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ: 19 ಮಂದಿ ಸ್ಥಳದಲ್ಲೇ ಸಾವು

ತಮಿಳುನಾಡು: ತಿರ್ಪೂರು ಜಿಲ್ಲೆಯ ಅವಿನಾಶಿ ನಗರದ ಬಳಿ ಫೆ.20ರಂದು ಬೆಳಗ್ಗೆ 4.30ಕ್ಕೆ ಕೇರಳ ಸರಕಾರಿ ಬಸ್ ಮತ್ತು ಕಂಟೆನರ್ ಲಾರಿಯ ನಡುವೆ ನಡೆದ ರಣ ಭೀಕರ ಅಪಘಾತದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ.ಅಪಘಾತದಲ್ಲಿ ಸತ್ತ ಜನರೆಲ್ಲರೂ ಅಕ್ಷರಸ: ಅಪ್ಪಚ್ಚಿಯಾಗಿ ಘಟನೆಯ ಭೀಕರತೆಯನ್ನು

ಫೆ.23-24 : ನಳೀಲು ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವ

ಪುತ್ತೂರು : ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾ ಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಹಾಗೂ 29ನೇ ವರ್ಷದ ಸತ್ಯನಾರಾಯಣ ಪೂಜೆ,ಪರಿವಾರ ದೈವಗಳ ನೇಮೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.23