ಸೋಲಾರ್ ಬೀದಿದೀಪಕ್ಕೆ ಹಾನಿ: ಕಾರಣಿಕ ಕ್ಷೇತ್ರಕ್ಕೆ ಹರಕೆ

ಸವಣೂರು : ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಕು.ರಾಜೇಶ್ವರಿ ಇವರ ಅನುದಾನದಲ್ಲಿ ಅಳವಡಿಸಲಾದ ಸೋಲಾರ್ ಬೀದಿ ದೀಪಕ್ಕೆ ಕಿಡಿಗೇಡಿಗಳು ಹಾನಿಮಾಡಿದ್ದಾರೆ.


Ad Widget

ಸಾರ್ವಜನಿಕ ಉದ್ದೇಶ ಕ್ಕಾಗಿ ಅಳವಡಿಸಲಾದ ಸೋಲಾರ್ ಬೀದಿದೀಪಕ್ಕೆ ಹಾನಿಮಾಡಿದ ಕಿಡಿಗೇಡಿಗಳಿಗೆ ಪ್ರಸಿದ್ದ ಕಾರಣಿಕ ಕ್ಷೇತ್ರಗಳಿಗೆ ಸಾರ್ವಜನಿಕರ ಪ್ರಾರ್ಥನೆ ಯೊಂದಿಗೆ ಹರಕೆ ಇಡಲಾಗುತ್ತದೆ ಎಂಬ ಬ್ಯಾನರ್ ನ್ನು ಸೋಲಾರ್ ದೀಪಕ್ಕೆ ಅಳವಡಿಸಲಾಗಿದೆ.

ಕಿಡಿಗೇಡಿಗಳು ಕಾನೂನಿನ ಕಣ್ಣಿನಿಂದ ತಪ್ಪಿಸಬಹುದು ಆದರೆ ದೈವ ದೇವರ ಕಣ್ಣಿನಿಂದ ತಪ್ಪಿಸಲಾಗದು.ದೇವತಿ ಅವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು ಎಂದು ನಾಗರಿಕರ ಕೋರಿಕೆಯಾಗಿದೆ.


Ad Widget
error: Content is protected !!
Scroll to Top
%d bloggers like this: