Daily Archives

January 28, 2020

ಬ್ರೇಕಿಂಗ್ ನ್ಯೂಸ್: ಉಪ್ಪಿನಂಗಡಿ ಗ್ಯಾಸ್ ಘಟಕದಲ್ಲಿ ಸ್ಫೋಟ!

ಉಪ್ಪಿನಂಗಡಿ ಎಚ್ ಪಿ ಗ್ಯಾಸ್ ಏಜೆನ್ಸಿಯ ಗ್ಯಾಸ್ ಸಿಲಿಂಡರ್ ಘಟಕದಲ್ಲಿ ಗ್ಯಾಸ್ ಸ್ಫೋಟಗೊಂಡ ಆತಂಕಕಾರಿ ಘಟನೆಯ ಸುದ್ದಿ ಇದೀಗ ಹೊಸ ಕನ್ನಡಕ್ಕೆ ಲಭ್ಯವಾಗಿದೆ. ಉಪ್ಪಿನಂಗಡಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಇದು ಆದಿತ್ಯ ಹೋಟೆಲ್ ನ ಹಿಂಬದಿಯಲ್ಲಿ ಇರುವ ಗ್ಯಾಸ್…