ಸಮರ್ಥನಾ ಸಮಾವೇಶಕ್ಕೆ ಕ್ಷಣಗಣನೆ । ಕೇಸರಿ ಬಣ್ಣ ಬಳಿದುಕೊಳ್ಳಲಿದೆ ಸಮಗ್ರ ಮಂಗಳೂರು !
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಸುತ್ತಮುತ್ತಲಿನ ಬಿಜೆಪಿ ಮತ್ತು ಸಂಘ ಪರಿವಾರದ ಜನರು ಇವತ್ತೇ ರೆಡಿಯಾಗುತ್ತಿದ್ದಾರೆ. ನಾಳೆ ಕೂಳೂರಿನ ಗೋಲ್ಡ್ ಫಿಂಚ್ ಮೈದಾನವು ಪೂರ್ತಿ ಕೇಸರಿ ಬಣ್ಣದಲ್ಲಿ ಮಿಂದೇಳಲಿದೆ. ಯಾಕೆಂದರೆ, ನಾಳೆ ನಡೆಯುತ್ತಿರುವುದು ' ಸಮರ್ಥನಾ ಸಮಾವೇಶ ' !
ಮೊನ್ನೆ ನಡೆದ!-->!-->!-->…