ಪದ್ಮಶ್ರೀ ವಿಜೇತರು ಮತ್ತು ಬೆಳ್ತಂಗಡಿ- ಪುತ್ತೂರಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು

ಬೆಳ್ತಂಗಡಿ-ಪುತ್ತೂರು ತಾಲೂಕಿನ ತಲಾ ಮೂವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2019 ನ್ನು ಸರಕಾರ ಕೊಡ ಮಾಡಿದೆ.
ಬೆಳ್ತಂಗಡಿ ತಾಲೂಕು ಪ್ರಶಸ್ತಿ ವಿಜೇತರು :
1) ವಸಂತ ಸಾಲಿಯಾನ್ ಕಾಪಿನಡ್ಕ- ಸಾಮಾಜಿಕ ಸೇವೆ
2) ಶ್ರೀಧರ ಗೌಡ ಕೆಂಗುಡೇಲು – ಎಂಡೊ ಸಲ್ಫಾನ್ ಪೀಡಿತರ ಪರ ಹೋರಾಟಗಾರ
3) ರಿತ್ವಿಕ್ ಅಲೆವೂರು – ಪವರ್ ಲಿಫ್ಟಿಂಗ್
4) ಸಮಾಜ ಸೇವಾ ಸಂಘಟನೆಗಳಿಗೆ ನೀಡುವ ಪ್ರಶಸ್ತಿಯನ್ನು ಪಡೆದ “ಸೇವಾ ಭಾರತಿ ಬೆಳ್ತಂಗಡಿ”

ಪುತ್ತೂರು ತಾಲೂಕು ಪ್ರಶಸ್ತಿ ವಿಜೇತರು :
1) ಎಸ್ ಕೆ ಆನಂದ್ – ಸಮಾಜ ಸೇವೆ
2) ಜಗದೀಶ್ ಆಚಾರ್ಯ – ಯುವ ಹಾಡುಗಾರ
3) ಸುರೇಶ ರೈ ಸೂಡಿಮುಳ್ಳು – ಸಂಘಟನೆ

ಸುರೇಶ ರೈ ಸೂಡಿಮುಳ್ಳು
ಎಸ್ ಕೆ ಆನಂದ್
ಜಗದೀಶ್ ಆಚಾರ್ಯ

ಪದ್ಮಶ್ರೀ ಪ್ರಶಸ್ತಿ ಪಡೆದವರು :

ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ವಿಜೇತರು

1) ಪೇಜಾವರ ಸ್ವಾಮೀಜಿ
2) ಜಾರ್ಜ್ ಫೆರ್ನಾಂಡಿಸ್
3) ಅರುಣ್ ಜೈಟ್ಲಿ
4) ಸುಶ್ಮಾ ಸ್ವರಾಜ್

Leave A Reply