Daily Archives

January 11, 2020

ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ ಯತ್ನ| ಸಿದ್ದೀಕ್ ಮೇಲೆ ಪೋಕ್ಸೋ ಕಾಯ್ದೆ ದಾಖಲು | ಪರಿಸ್ಥಿತಿ ಉದ್ವಿಗ್ನ

ಬೆಳ್ತಂಗಡಿ : ಶಾಲೆಯಿಂದ ಮನೆಗೆ ಹೋಗುತ್ತಿರುವ ಸಮಯದಲ್ಲಿ ಬೆಳ್ತಂಗಡಿಯ ಉರುವಾಲು ಸಮೀಪ ಹಿಂದೂ ದಲಿತ ಹುಡುಗಿಯೊಬ್ಬಳನ್ನು ಮುಸ್ಲಿಂ ಯುವಕನೊಬ್ಬ ಕೈಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಹುಡುಗಿಯ ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದು ; ಕೈ ಹಿಡಿದೆಳೆದ ಹುಡುಗನನ್ನು…

ಜಗ್ಗೇಶ್ ಎಂಬ ಹೃದಯವಂತನ ಅಮಾನವೀಯ ವರ್ತನೆ !

ಜಗ್ಗೇಶ್ ಒಳ್ಳೆಯವರು, ಹೃದಯವಂತರು. ಕಾಮಿಡಿ ಮತ್ತು ಟೈಮ್ ಸೆನ್ಸ್ ಅಂತೂ ಅವರ ಜೀನುಗಳಲ್ಲೇ ಇದೆ. ನಿರಂತರವಾಗಿ ಕಾಲೆಳೆಯುತ್ತಾ ಮಾತಾಡಬಲ್ಲರು. ನಾವು ಮಂತ್ರಮುಗ್ಧರಾಗಿ ಕೂತು ನೋಡಬಲ್ಲೆವು-ಕೇಳಬಲ್ಲೆವು. ಅ ವರು ಭಾರತದ ನಟನಾ ಜಗತ್ತು ಕಂಡ ಅಪರೂಪದ ದೈತ್ಯ ಪ್ರತಿಭೆ. ಸಂಸ್ಕೃತ ಸಾಹಿತ್ಯದಲ್ಲಿ…

ಶಬರಿಮಲೆ | ಜಲಪ್ರಳಯದ ಕರಾಳ ಛಾಯೆ ಪಂಪಾ ನದಿಯಲ್ಲಿಇನ್ನೂ ಜೀವಂತ

ಶಬರಿಮಲೆ : ಕೇರಳದ ಜಲಪ್ರಳಯ ಶತಮಾನದ ಪ್ರಾಕೃತಿಕ ದುರಂತಗಳಲ್ಲಿ ಒಂದು. ರಾಜ್ಯದ ನದಿಗಳೆಲ್ಲಾ ಉಕ್ಕಿ ಹರಿದು, ಅಲ್ಲೋಲ‌ ಕಲ್ಲೋಲ ಸೃಷ್ಟಿಸಿದ್ದು ನಮಗೆಲ್ಲಾ ತಿಳಿದೇ ಇದೆ. ಆನಂತರ ಮಳೆಯ ಪ್ರಮಾಣ ಕಡಿಮೆಯಾಗಿ ಜನರು ತಮ್ಮ ಜೀವನ ಕಟ್ಟಿಕೊಳ್ಳಲು ಪಟ್ಟ ಪಾಡು ತಿಳಿಯದವರು ಯಾರು ಇಲ್ಲ. ಈ…

ಬೈಕ್ ಟಿಪ್ಪರ್ ಡಿಕ್ಕಿ। ಪುದುವೆಟ್ಟು ಬೈಕ್ ಸವಾರನ ಸ್ಥಿತಿ ಚಿಂತಾಜನಕ

ಪುದುವೆಟ್ಟು: ಇಂದು ಬೆಳಿಗ್ಗೆ ಪುದುವೆಟ್ಟಿನ ತೀರ್ವೆದಕಟ್ಟೆ ಎಂಬಲ್ಲಿ ಬೈಕ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಸಂಭವಿಸಿ ಬೈಕ್ ಸವಾರನ ಸ್ಥಿತಿ ತೀವ್ರ ಗಂಭೀರವಾಗಿದೆ. ಇಲ್ಲಿನ ಹೆರಾಲ್ ನಿವಾಸಿ ಎಲ್ಯಣ್ಣ ಗೌಡರ ಪುತ್ರ ಪ್ರದೀಪ್ ಗಾಯಗೊಂಡ ವ್ಯಕ್ತಿ. ಆತ ನೆರಿಯದಿಂದ ಧರ್ಮಸ್ಥಳದ ಕಡೆ…

ಭಾಷೆಯ ದುಃಸ್ಥಿತಿ ಕಂಡು ಹಂಪೆಯಲ್ಲಿ ಹೊಳೆಗೆ ಹಾರಿದ್ದ ಹತಾಶ ಕನ್ನಡಿಗ । ಚಿದಾನಂದ ಮೂರ್ತಿ ಇನ್ನುಕೇವಲ ನೆನಪು

ಬೆಂಗಳೂರು : ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ (88) ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚಿದಾನಂದ ಮೂರ್ತಿಯವರು ಆಸ್ಪತ್ರೆಯಲ್ಲಿ ಕೊನಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು ಬೆಳಿಗ್ಗೆ ಅವರ ಸ್ವಗೃಹಕ್ಕೆ ತರಲಾಗುವುದು ಎಂದು…

Breaking : ಪೌರತ್ವ ತಿದ್ದುಪಡಿ ಕಾಯ್ದೆತಕ್ಷಣದಿಂದ ಜಾರಿ । ಗಜೆಟ್ ಅಧಿಸೂಚನೆಯಲ್ಲಿ ಪ್ರಕಟಣೆ

ನವದೆಹಲಿ : ಪೌರತ್ವ (ತಿದ್ದುಪಡಿ) ಕಾಯ್ದೆ ಅಥವಾ CAA ಯು ಜನವರಿ 10 ರಿಂದ ಜಾರಿಗೆ ಬಂದಿದೆ ಎಂದು ಕೇಂದ್ರವು ಶುಕ್ರವಾರ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಕೇಂದ್ರ ಗೃಹ ಸಚಿವಾಲಯವು 2014 ಕ್ಕಿಂತ ಹಿಂದೆ ಭಾರತಕ್ಕೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ…

ವಿವೇಕ ಜಯಂತಿ ಆಚರಣೆ ಇಂದು ಬೆಳ್ಳಾರೆಯಲ್ಲಿ

ಸವಣೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ಳಾರೆ ನಗರ ವತಿಯಿಂದ ಆಧ್ಯಾತ್ಮಿಕವಾದಿ ಸ್ವಾಮಿ ವಿವೇಕಾನಂದರ 157 ನೇ ಜನ್ಮ ಜಯಂತಿಯ ಪ್ರಯುಕ್ತ ವಿವೇಕ ಜಯಂತಿ ಕಾರ್ಯಕ್ರಮವು ಜ.11 ರಂದು ಬೆಳಿಗ್ಗೆ ಗಂಟೆ 9.30 ಕ್ಕೆ ಬೆಳ್ಳಾರೆ ಅಚಲಾಪುರ ಕಟ್ಟೆ ಬಳಿ ನಡೆಯಲಿದೆ. ಬೆಳಿಗ್ಗೆಗಂಟೆ 9.30…

ಪೌರತ್ವ ಕಾಯ್ದೆಮಾಹಿತಿಗೆ ಮನೆ ಮನೆಗೆ ಬಿಜೆಪಿ : ಸ್ವಗ್ರಾಮ ಪಾಲ್ತಾಡಿಯಲ್ಲಿ ನಳಿನ್ ಕುಮಾರ್ ಕಟೀಲ್ ಚಾಲನೆ

ಸವಣೂರು : ಮಂಗಳೂರಿನಲ್ಲಿ ಜ.19 ಕ್ಕೆ ನಡೆಯಲಿರುವ ಜನಪೌರತ್ವ ಕಾಯ್ದೆಯ (CAA – 2019) ಬಗ್ಗೆಹೆಚ್ಚಿನ ಮಾಹಿತಿ ಮತ್ತು ಜಾಗೃತಿ ಸಭೆಯು ದೊಡ್ಡಸಮಾವೇಶದ ರೀತಿಯಲ್ಲಿಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿಈಗಾಗಲೇ ಬಿಜೆಪಿಯು ಮನೆ ಮನೆ ಸಂಪರ್ಕ ಮಾಡಿ ಜಾಗೃತಿಗೊಳಿಸುವ ಕೆಲಸ ಆರಂಭಿಸಲಾಗಿದೆ ಎಂದು…