Daily Archives

January 8, 2020

ಪುತ್ತೂರಿನ ಮುಕ್ರಂಪಾಡಿಯಲ್ಲಿ ಸರಣಿ ಅಪಘಾತ । ಸ್ಕೂಟರ್ ಸವಾರ ಮೋನಪ್ಪಗೌಡ ಮೃತ್ಯು

ಪುತ್ತೂರಿನಲ್ಲಿ ಇಂದು ನಡೆದ ಆಟೋ ರಿಕ್ಷಾ, ಕಾರು, ಸ್ಕೂಟರ್ ನ ಸರಣಿ ಅಪಘಾತದಲ್ಲಿಸ್ಕೂಟರ್ ಸವಾರ ಮೋನಪ್ಪ ಗೌಡ ಎಂಬವರು ಮೃತಪಟ್ಟಿದ್ದಾರೆ.ಪುತ್ತೂರಿನ ಸರ್ವೇ ಗ್ರಾಮದ ನಿವಾಸಿಯಾಗಿರುವ ಮೋನಪ್ಪ ಗೌಡರು ಕೆ ಎಸ್ ಆರ್ ಟಿ ಸಿ ಬಸ್ ಚಾಲಕರಾಗಿದ್ದರು. ಪುತ್ತೂರಿನ ಮೊಟ್ಟೆತ್ತಡ್ಕ

ಬೆಳ್ತಂಗಡಿಯಲ್ಲಿ ಬಲೆಗೆ ಬಿದ್ದ ದಂತಚೋರರ ಜಾಲ | 30 ಲಕ್ಷ ರೂ. ಮೌಲ್ಯದ ಎರಡು ದಂತ ಸೇರಿ ಇಬ್ಬರ ವಶ

ಬೆಳ್ತಂಗಡಿ : ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ದಾಳಿ ನಡೆಸಿ ಆನೆ ದಂತ ಸಾಗಿಸುತ್ತಿದ್ದಆರೋಪಿಗಳ ಸಹಿತ ಎರಡು ದಂತ ವಶ ಪಡಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಎಂಬಲ್ಲಿ ಕಾರ್ಯಚರಣೆ ನಡೆಸಿ, ಎರಡು

ಇರಾನ್- ಅಮೇರಿಕಾ ಸಂಘರ್ಷ ತೀವ್ರ । ಗಲ್ಫ್ ನಲ್ಲಿರುವ ನಮ್ಮವರು ಏನು ಮಾಡಬೇಕು ?

ನಿನ್ನೆ ರಾತ್ರಿ ಇರಾಕ್ ನ ಅಮೆರಿಕಾದ ಸೇನಾ ನೆಲೆಗಳ ಮೇಲೆ ನಡೆದ ಅಮೆರಿಕಾದ ಒಂದು ಕಾಲದ ಮಿತ್ರ ಇರಾನ್ ನ ಕ್ಷಿಪಣಿ ದಾಳಿಗಳಿಗೆ ಅಮೆರಿಕಾದ 80 ಜನ ಸೈನಿಕರು ಹತರಾಗಿದ್ದಾರೆ.ಇರಾನ್ ನ ಮೇಜರ್ ಜನರಲ್ ಸುಲೇಮನಿಯ ಹತ್ಯೆಗೆ ಒಂದು ತಕ್ಷಣದ ರಿವೇಂಜ್ ತೆಗೆದುಕೊಂಡಿದೆ ಇರಾನ್. ಅಲ್ಲದೆ ಇರಾನ್

ಪೌರತ್ವ ಕಾಯ್ದೆಲ್ ಙಮಗ್ ಎಂದುಮ್ ತೊಂದರೆಯಿಲ್ಲೈ | പൗരത്വ നിയമത്തിൽ ഞങ്ങൾക്ക് ഒരു പ്രശ്നവുമില്ല

" ಉಗ್ರಗಾಮಿ ಚಟುವಟಿಕೆಗಳಿಗಾಗಿ ಭಾರತಕ್ಕೆ ಬರುವ ಯಾವುದೇ ಧರ್ಮದ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಉಗ್ರಗಾಮಿಗಳಿಗೆ ಧರ್ಮ ಬಿಡಿ, ಕನಿಷ್ಠ ಮನುಷ್ಯತ್ವ ಕೂಡ ಇರುವುದಿಲ್ಲ. ದೇಶದಲ್ಲಿ ಬಾಂಬು ಸಿಡಿಸುವುದು, ವಿಧ್ವ೦ಸಕ ಚಟುವಟಿಕೆ ನಡೆದಾಗ ಅದರಲ್ಲಿ ಎಲ್ಲ ಜಾತಿ ಧರ್ಮದ ಜನರೂ ನೋವನ್ನನುಭವಿಸುತ್ತಾರೆ.

ಭರದಿಂದ ಜೀರ್ಣೋದ್ಧಾರಗೊಳ್ಳುತ್ತಿದೆ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ

ಸವಣೂರು: ಒಂದೊಮ್ಮೆ ಒಪ್ಪೊತ್ತಿನ ಪೂಜೆಗೂ ತಾತ್ಪಾರ ಕಂಡಿದ್ದಸರ್ವೆ ಗ್ರಾಮದ ತಿಂಗಳಾಡಿ ಸಮೀಪದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹೊಸ ಕಳೆ ಮೂಡ ತೊಡಗಿದೆ. ಶ್ರೀ ವಿಷ್ಣುಮೂರ್ತಿ ದೇವರ ಕಾರಣಿಕತೆಗೆ ಭಕ್ತಸಮೂಹ ಶರಣಾಗುತ್ತಿದ್ದಾರೆ. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರ