Yearly Archives

2019

ಮಕ್ಕಳ ತಿನ್ನುವ ಬಾವಿ ಊರು ಇಲ್ಲಿದೆ ನೋಡಿ

ಈ ಒಂದು ಚಿತ್ರ ನೋಡಿದರೆ ಸಾಕು, ಜಾಸ್ತಿ ಮಾತು ಬೇಕಾಗಿಲ್ಲ ! ತಮಿಳಿನಾಡಿನ ತಿರುಚಿರಾಪಳ್ಳಿಯಲ್ಲಿ ಮತ್ತೊಮ್ಮೆ ಬೋರ್ ವೆಲ್ ಗೆ 2 ವರ್ಷದ ಮಗುವೊಂದು ಬಿದ್ದು ನರಳುತ್ತಿದೆ. ಮೊದಲು 30 ಅಡಿ ಆಳದಲ್ಲಿ ಬಿದ್ದಿದ್ದ ಮಗು, ಆನಂತರ ಮತ್ತಷ್ಟು ಕುಸಿದು 70 ಅಡಿ ಯಲ್ಲಿ ಸಿಕ್ಕು ಬಿದ್ದಿದೆ. ಮಗು ಬಿದ್ದು…

ಕತ್ತಿ ಮಸೆದ ಕೂಡಲೇ ಆಗುವುದಿಲ್ಲ ಕಟಾವು

ಉಮೇಶ್ ಕತ್ತಿ ಆಗ್ತಾರಂತೆ ಮುಖ್ಯಮಂತ್ರಿ. ''ಡಿಸಿಎಂ ಹುದ್ದೆ ಸಾಂವಿಧಾನಿಕವಲ್ಲ. ಯಾವುದೇ ಹುದ್ದೆಯೂ ಶಾಶ್ವತವಲ್ಲ. ಯಡಿಯೂರಪ್ಪನವರು ನನ್ನ ಗುರುಗಳು. ಅವರ ನಂತರ ನಾನೇ ಮುಖ್ಯ ಮಂತ್ರಿಯಾಗುತ್ತೇನೆ. ಎಂಟು ಬಾರಿ ಶಾಶಕನಾಗಿ,ಮಂತ್ರಿಯಾದ ಅನುಭವವಿದೆ. ನನ್ನೊಂದಿಗೂ ಬಹಳಷ್ಟು ಜನ ಇದ್ದಾರೆ.''…

ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’

ಸದರುಭಿಚಿಯ ಚಿತ್ರ ನಿರ್ದೇಶಕ ಎಂದೇ ಖ್ಯಾತಿಯ 'ಕೋಡ್ಲು' ಕೋಡಿನಿಂದಲೇ ಕರೆಯಲ್ಪಡುವ ಕೋಡ್ಲು ರಾಮಕೃಷ್ಣ ಮತ್ತೆ 2 ವರ್ಷಗಳ ನಂತರ ಫೀಲ್ಡ್ ಗೆ ಇಳಿದಿದ್ದಾರೆ. ಅವರ ಹಿಂದಿನ ಚಿತ್ರ ಮಾರ್ಚ್ 22 ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಒಟ್ಟು 26 ನೆಯ ಚಿತ್ರ ಮುಗಿಸಿ, 27 ಚಿತ್ರಕ್ಕೆ ತಯಾರಿ ನಡೆದಿದೆ.…

ಸೋಲಲು ಹೊರಟ ಕಾಂಗ್ರೆಸ್ ನ ಮುಂದುವರಿದ ಹಳೇ ಚಾಳಿ

ಕಾಂಗ್ರೆಸ್ ಮತ್ತೆ ಚಾಳಿಯನ್ನು ಮುಂದುವರೆಸಿದೆ. ಕಾಂಗ್ರೆಸ್ಸಿನ ಈ ದಿನದ ಸುಯಿಸೈಡಲ್ ನಡೆಯನ್ನೇ ಗಮನಿಸಿ. ಅತ್ತ, ವೀರ ಸಾವರ್ಕರ್ ಅವರನ್ನೇ 'ದೇಶದ್ರೋಹಿ, ಭಾರತ ರತ್ನಕ್ಕೆ ಅನರ್ಹ' ಅಂತ ಸಿದ್ದರಾಮಯ್ಯ ಮಾತಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಜನರಲ್ಲಿ ಆದಮ್ಯ ಕಿಡಿಯನ್ನು…

‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ

ಹಾಗೆಯೇ ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆನೆಪಾದದ್ದು ರೋಮನ್ಸ್. ಪ್ರಪಂಚದಲ್ಲಿರುವ ಮನುಷ್ಯರಲ್ಲಿ ಮೂಲತಃ ಎರಡೇ ಕೆಟಗರಿಯ ಜನರಿರುವುದು. ಒಂದು,ಪ್ರಾಚೀನ ರೋಮನ್ನರು; ಮತ್ತೊಬ್ಬರು ಆಧುನಿಕರು-ರೋಮನ್ನರಲ್ಲದವರು. ಆ ದಿನ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತ ಹುಡುಗಿಯ ರೋಮ…

Dandupalaya gang: ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ !

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ ! ನಿಜ ಜೀವನದಲ್ಲಲ್ಲ, ಸಿನಿಮಾದಲ್ಲಿ. ಈಗಾಗಲೇ ದಂಡು ಪಾಳ್ಯ ದ ಬ್ರಾಂಡಿನಿಂದ 3 ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿದೆ. ಕಾಂಟ್ರೊವರ್ಸಿಯ ಜತೆಗೇನೇ ಸಾಕಷ್ಟು ಯಶಸ್ಸು ಪಡೆದಿವೆ ಈ ಚಿತ್ರಗಳು. ಈಗ ದಂಡುಪಾಳ್ಯ-4 ಬರುತ್ತಿದೆ. ಆದರೆ ಈಗ ದಂಡುಪಾಳ್ಯ-4 ರ…

ಸೇಫ್ ಆದ್ರಲ್ಲ ಯಡಿಯೂರಪ್ಪ!

ಸದ್ಯ ರಾಜ್ಯ ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗಿನ ನಿರಾಳತೆ! ಮುಖ್ಯಮಂತ್ರಿ ಯಡಿಯೂರಪ್ಪನವರಿಗಂತೂ ಬಿಗ್ ರಿಲೀಫ್! ಶತಾಯಗತಾಯ ಮುಖ್ಯಮಂತ್ರಿಯಾಗುವುದೇ (ಮೂರನೆಯ ಬಾರಿ! ) ತಮ್ಮಜೀವನದ ಮಹದಾಸೆ ಎಂಬಂತೆ ವರ್ತಿಸುತ್ತಿದ್ದ ಯಡಿಯೂರಪ್ಪನವರು ಹಠ ಬಿಡದೆ ಮುಖ್ಯಮಂತ್ರಿ ಆಗಿಯೇ ಬಿಟ್ಟರು. ಇವರ ಈ ಹಟವೇ…

ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ !

ನಮ್ಮ ಕುರಿಗಳು ಸಾರ್ ಕುರಿಗಳು ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿ ಕುರಿ ಪ್ರತಾಪ್ ನಟನೆಯ ಹಾಸ್ಯ ಚಿತ್ರ 'ಮನೆ ಮಾರಾಟಕ್ಕಿದೆ' ನವೆಂಬರ್ 15 ಕ್ಕೆ ರಂಜಿಸಲು ಬರಲಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಿದ ಪರಿಣಾಮ ಇನ್ನು ಹದಿನೈದು ದಿನದಲ್ಲಿ ತೆರೆಯ ಮೇಲೆ ಸಿಗಲಿದೆ.…

BJP: ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಕಲಿಸಿದ ಪಾಠ!

ನೀವು ನನ್ನ ಹಿಂದಿನ ಸಾಧನೆ ಟು ಅಹಂಕಾರ ಟು ಸರ್ವನಾಶ ಲೇಖನ ಓದಿದ್ದೀರಿ ಅಂದುಕೊಳ್ತೇನೆ. ಯಥಾವತ್ ಹಾಗೆಯೇ ಆಗುತ್ತಿದೆ. ಅಹಂಕಾರದಿಂದ ಉಂಟಾಗಬಹುದಾದ ಸರ್ವನಾಶದಿಂದ ಮೇಲೆತ್ತುವ ಕೆಲಸವನ್ನು ಮೋದಿಯವರ ಛರಿಸ್ಮಾ ಮಾಡಿದೆಯಾದರೂ, ಅದು ಪೂರ್ತಿ ಸಕ್ಸಸ್ ಆಗಿಲ್ಲ. ಈ ಸಲ ಕೂಡ ಬಿ ಜೆ ಪಿ ತನಗೆ ಯಾರೂ…