Daily Archives

December 30, 2019

ಡಿಸೆoಬರ್ 31 ರ ನ್ಯೂ ಇಯರ್ ಪಾರ್ಟಿ ಬೇಕಾ ಬೇಡವಾ । ಏನಂತಾರೆ ಜನ ?

ಹಬ್ಬಗಳು ಮನುಷ್ಯನಿಗೆ ಖುಷಿಯನ್ನು ತರುತ್ತವೆ. ಹಾಗೆಯೆ ಹೊಸ ವರ್ಷದ ಆಚರಣೆ ಕೂಡ. ಹೊಸವರ್ಷ ಅಂದರೆ, ನಾವು ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಹೊಸದಾಗಿ ಮಾಡಲು ಮತ್ತೊಂದು ಅವಕಾಶ. ಯಾರಿಗೆ ಗೊತ್ತು ನಮ್ಮ ಸರಣಿ ತಪ್ಪುಗಳ (!!) ಮಧ್ಯೆಯೇ ಒಂದು ಭರ್ಜರಿ ಸಕ್ಸಸ್ ನಮಗಾಗಿ ಕಾದು