ಜಪಾನಿನ ಕೃಷಿ ಸಂತ, ಸಹಜ ಕೃಷಿಯ ಮಸನೊಬು ಫುಕುವೋಕಾ
ಜಪಾನಿನ ರೈತ, ತತ್ವಜ್ಞಾನಿ ಮತ್ತು ಕೃಷಿ ಸಂತ ಮಸನೊಬು ಫುಕುವೋಕಾ ಪ್ರಚುರಪಡಿಸಿದ ಕೃಷಿಯನ್ನು ನ್ಯಾಚುರಲ್ ಕೃಷಿ, ಸಹಜ ಕೃಷಿ, ಅರಣ್ಯಮಾದರಿ ಕೃಷಿ, ಮತ್ತು ತೀರಾ ಇತ್ತೀಚಿಗೆ ಅದನ್ನು ಶೂನ್ಯಭಂಡವಾಳದ ಕೃಷಿ ಎಂದೂ ಕರೆಯುತ್ತಾರೆ. ಇದನ್ನು ಮಸನೊಬು ಫುಕುವಾಕಾ 1975 ರಲ್ಲಿ ಬರೆದ ಪುಸ್ತಕ ' ದಿ ಒನ್…