ಮಹಾಭಾರತ ಯುದ್ಧ ಘಟಿಸುವಷ್ಟರಲ್ಲಿ ಶ್ರೀಕೃಷ್ಣನಿಗೆ 89 ವರ್ಷ ವಯಸ್ಸು
ಮಹಾಭಾರತ ಅಂದ ಕೂಡಲೇ ಒಂದು ಚಿತ್ರ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅದು ಕತೆಯು ನಮಗೆ ಕಟ್ಟಿಕೊಟ್ಟ ರೀತಿ ಮತ್ತು ನಮ್ಮ ರಾಜಾ ರವಿವರ್ಮ ಬೆರೆಸಿದ ವರ್ಣ ವೈಭವ. ಅದಲ್ಲದೆ ನಮ್ಮ ಸಿನಿಮಾಗಳು ಕೂಡಾ ನಮಗೆ ಕಾಲದಿಂದ ಕಾಲಕ್ಕೆ ಈ ಕಲ್ಪನೆಯನ್ನು ಬಲಪಡಿಸಿವೆ. ಅಂದಿನ ಎನ್ಟಿಆರ್ ನಿಂದ ಹಿಡಿದು…