India: ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ‘ಸಲೀಂ ಪಿಸ್ತೂಲ್’ ನೇಪಾಳದಲ್ಲಿ ಅರೆಸ್ಟ್
India: ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ 'ಸಲೀಂ ಪಿಸ್ತೂಲ್' ನೇಪಾಳದಲ್ಲಿ ದೆಹಲಿಯ ಸೀಲಾಂಪುರಿ ನಿವಾಸಿ ಸಲೀಂ ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ