Home latest ಸದ್ಯದಲ್ಲೇ ಬರಲಿದೆ ವಾಟ್ಸಪ್ ನ ಹೊಸ ಫೀಚರ್ಸ್!!|ಯಾವ ರೀತಿಯ ಬದಲಾವಣೆ ಬರಲಿದೆ ಎಂಬುದರ ಬಗೆಗಿದೆ ಡೀಟೇಲ್ಸ್

ಸದ್ಯದಲ್ಲೇ ಬರಲಿದೆ ವಾಟ್ಸಪ್ ನ ಹೊಸ ಫೀಚರ್ಸ್!!|ಯಾವ ರೀತಿಯ ಬದಲಾವಣೆ ಬರಲಿದೆ ಎಂಬುದರ ಬಗೆಗಿದೆ ಡೀಟೇಲ್ಸ್

Hindu neighbor gifts plot of land

Hindu neighbour gifts land to Muslim journalist

ಜನರ ಮೆಚ್ಚಿನ ಸೋಶಿಯಲ್ ಮೀಡಿಯಾ ಆಗಿರುವ ವಾಟ್ಸ್ ಆಪ್ ಮೆಸೆಂಜರ್ ವಿಶೇಷ ಫೀಚರ್ಸ್ ಗಳನ್ನು ಬಿಡುಗಡೆ ಮಾಡಲಿದ್ದು, ಸದ್ಯದಲ್ಲೇ ಎಲ್ಲಾ ಗ್ರಾಹಕರಿಗೂ ಈ ಫೀಚರ್ಸ್ ಗಳು ಕೆಲಸ ಮಾಡಲಿದೆ.

ಅವುಗಳೆಂದರೆ:

*ವಾಯ್ಸ್ ಮೆಸೇಜ್ ಗಳು ಚಾಟ್ ಮುಚ್ಚಿದರೂ ವಾಯ್ಸ್ ಪ್ಲೇ ಆಗಲಿದೆ.
*ಇನ್ಮುಂದೆ ಬೇರೆ ಆಪ್ ಗಳಂತೆ ವಾಟ್ಸ್ ಆಪ್ ನಲ್ಲಿಯೂ ಮೆಸೇಜ್ ಗಳಿಗೆ ಪ್ರತ್ಯೇಕವಾಗಿ ಎಮೋಜಿಗಳ ಮುಖಾಂತರ ರಿಪ್ಲೈ ಮಾಡಬಹುದು.
*ವಾಟ್ಸ್ ಆಪ್ ನ ಬ್ಯಾಗ್ ರೌಂಡ್ ಕಲರ್ ಬದಲಿಸಲು ಹಾಗೂ ಹಸಿರು ಬಣ್ಣದ ಹೊಸ ಶೇಡ್ ಗಳನ್ನು ಕೊಡವಲ್ಲಿ ವಾಟ್ಸ್ ಆಪ್ ಕೆಲಸ ಮಾಡುತ್ತಿದೆ.
*ಲಾಸ್ಟ್ ಸೀನ್ ಗಳನ್ನು ಕೇವಲ ಅವರಿಗೆ ಬೇಕಿರುವ ಕಾಂಟ್ಯಾಕ್ಟ್ ಗಳಿಗೆ ಮಾತ್ರ ಸೀಮಿತ ಮಾಡುವ ಹೊಸ ಪ್ರೈವಸಿ ಸೆಟ್ಟಿಂಗ್ಸ್ ಬರಲಿದೆ.
*ಬ್ಯಾಕ್ ಅಪ್ ಫೀಚರ್ ಗಳನ್ನು ನಿರ್ದಿಷ್ಟ ಕಂಟೆಂಟ್ ಗೆ ಸೀಮಿತಗೊಳಿಸಲು ಅವಕಾಶವಿದೆ.