Browsing Tag

ಹೊಸ ಫೀಚರ್‌

ನಿಮ್ಮನ್ನು ಮುಜುಗುರದಿಂದ ತಪ್ಪಿಸಲು ವಾಟ್ಸಪ್‌ನಲ್ಲಿ ಬಂದಿದೆ ಹೊಸ ಫೀಚರ್‌

ವಾಟ್ಸಪ್ ಈಗ ಎಲ್ಲರಲ್ಲೂ ಮನೆ ಮಾತಾಗಿದೆ. ಹೌದು ಕೂತಲ್ಲಿ ನಿಂತಲ್ಲಿ ವಾಟ್ಸಪ್ ವಾಟ್ಸಪ್ ವಾಟ್ಸಪ್ ಆಗಿದೆ. ಏನೇ ಇದ್ದರೂ ವಾಟ್ಸಪ್ ಶೇರ್ ಅಂತ ಮಾಡಿ ಬಿಟ್ಟರೆ ಕೆಲಸ ಆಗೋಯ್ತು. ಆಧುನಿಕ ಯುಗದಲ್ಲಿ ಜನರಿಗೆ ಸ್ವಲ್ಪ ಆತುರ ಜಾಸ್ತಿ ಅಂದರೆ ತಪ್ಪಾಗಲಾರದು. ಯಾಕೆಂದರೆ ಉದಾಹರಣೆಗೆ ವಾಟ್ಸಾಪ್ ನಲ್ಲಿ