Browsing Tag

ಹುಡುಗಿಯ ಪ್ರಾಣಕ್ಕೆ ಸಂಚಕಾರ

Viral News: ನೇಲ್‌ ಪಾಲಿಶ್‌ ರಿಮೂವರ್‌ ಬಾಟಲ್‌ ದಿಢೀರ್ ಸ್ಫೋಟ; ಹುಡುಗಿಯ ಪ್ರಾಣಕ್ಕೆ ಕಂಟಕ!! ‌

Viral News: ಹೆಣ್ಮಕ್ಕಳಿಗೆ ನೇಲ್‌ ಪಾಲಿಶ್‌ ತುಂಬಾ ಇಷ್ಟವಾದ ಅಲಂಕಾರಿಕ ಸಾಮಾಗ್ರಿ. ತಮ್ಮ ಉಗುರುಗಳನ್ನು ಕಲರ್‌ ಕಲರ್‌ ಬಣ್ಣಗಳಿಂದ ಹಚ್ಚಿ ಅದನ್ನು ನೋಡುವುದೇ ಒಂದು ಖುಷಿ. ಆದರೆ ಈ ನೇಲ್‌ ಪಾಲಿಶ್‌ ಪ್ರಾಣಕ್ಕೇ ಕಂಟಕ ತಂದ ಸುದ್ದಿಯೊಂದು ಬೆಳಕಿಗೆ ಬಂದಿದೆ. ಕೆನಡಿ (14 ವರ್ಷ) ಎಂಬ ಬಾಲಕಿ…