ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ದಾಳಿ ಪ್ರಕರಣ | ಹೇಗಿದ್ದಾರೆ ಈಗ ಅವರು ಗೊತ್ತೇ? ಅವರ ಆರೋಗ್ಯ ಸ್ಥಿತಿ ವಿವರ…
1981ರಲ್ಲಿ ತಮ್ಮ ಎರಡನೇ ಕಾದಂಬರಿ ‘ದಿ ಮಿಡ್‌ನೈಟ್ ಚಿಲ್ಡ್ರನ್’ಗೆ ಮ್ಯಾನ್ ಬೂಕರ್ ಪ್ರಶಸ್ತಿ ಪಡೆಯುವುದರೊಂದಿಗೆ ಸಲ್ಮಾನ್ ರಶ್ದಿ ಜನಪ್ರಿಯತೆ ದೇಶ, ಸಾಹಿತ್ಯ ವಲಯದ ಗಡಿಗಳನ್ನು ದಾಟಿ ಹೆಸರು ಪಡೆದಿತ್ತು.
ಅಷ್ಟೆ ಅಲ್ಲದೆ ವಿಶ್ವದೆಲ್ಲೆಡೆ ಪ್ರಖ್ಯಾತಿ ಕೂಡ ಪಡೆದಿದ್ದರು.!-->!-->!-->…