Haj 2023 Application Begins : ಹಜ್ ಯಾತ್ರೆ ಕೈಗೊಳ್ಳುವವರೇ ಇತ್ತ ಗಮನಿಸಿ, ಹಜ್ ಯಾತ್ರೆ ಅರ್ಜಿ ಸಲ್ಲಿಕೆ…
ಇಸ್ಲಾಂ (Islam) ಧರ್ಮದಲ್ಲಿ ಹಜ್ (Haj) ಯಾತ್ರೆ ಮಾಡುವುದಕ್ಕೇ ಅದರದೇ ಆದ ಮಹತ್ವವಿದೆ. ಸೌದಿ ಅರೇಬಿಯಾದ ಮೆಕ್ಕಕ್ಕೆ ವಾರ್ಷಿಕ ಯಾತ್ರೆ ಕೈಗೊಳ್ಳುವುದನ್ನು ಹಜ್ ಯಾತ್ರೆ ಎನ್ನುತ್ತಾರೆ. ಇದು ಮುಸ್ಲಿಂ ಧರ್ಮೀಯರಿಗೆ ಪವಿತ್ರ ಯಾತ್ರಾ ಸ್ಥಳವಾಗಿದೆ. ಹಜ್ ಯಾತ್ರೆ ಕೈಗೊಳ್ಳಬೇಕೆಂಬ!-->…