Tattoo: ಟ್ಯಾಟೂ ಹಾಕಿಸಿಕೊಂಡ ಸ್ವಲ್ಪ ಹೊತ್ತಲ್ಲೇ ವ್ಯಕ್ತಿ ಸಾವು! ಯಾಕೆ ಗೊತ್ತಾ?
ಟ್ಯಾಟೂ (Tattoo), ಹಚ್ಚೆ ಈಗ ಎಲ್ಲೆಡೆ ಟ್ರೆಂಡ್. ಅಂಗಡಿಗಳಿಂದ ಹಿಡಿದು ಜಾತ್ರೆ, ಹಬ್ಬದಂತಹ ಸಮಾರಂಭಗಳಲ್ಲೂ ಶೆಡ್ ಹಾಕಿಕೊಂಡು ಕಲಾವಿದರು ಹಚ್ಚೆ ಹಾಕೋದನ್ನು ನೋಡಬಹುದು. ಹೀಗೆ ಶೆಡ್‌ನಲ್ಲಿ ಸ್ಥಾಪಿಸಲಾದ, ಪರವಾನಗಿ ಪಡೆಯದ ಕಲಾವಿದನಿಂದ ಟ್ಯಾಟೂ ಹಾಕಿಸಿಕೊಂಡ 32 ವರ್ಷದ ಇಂಗ್ಲೆಂಡ್‌ನ ಬೆನ್…