ಸುಂಟಿಕೊಪ್ಪದಲ್ಲಿ ಕೋಸ್ಟಲ್ ಫಾರ್ಮ್ ಲಾರಿ ಪಲ್ಟಿ , ಮಂಗಳೂರಿನ ಚಾಲಕ ಮೃತ್ಯು
ಮಡಿಕೇರಿ : ಕೋಳಿ ಸಾಗಾಟದ ಲಾರಿಯೊಂದು ಮಗುಚಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿಯ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಕೊಡಗರಹಳ್ಳಿ ಬಳಿ ನಡೆದಿದೆ.
ಮಂಗಳೂರು ಮೂಲದ ನಾಗಭೂಷಣ್ ಮೃತ ದುರ್ದೈವಿ. ಲಾರಿ ಮಂಗಳೂರು ಕಡೆಗೆ!-->!-->!-->…