Travelling Tips: ಮೋದಿಯಂತೆ ನೀವೂ ಕೂಡ ಲಕ್ಷದ್ವೀಪದಲ್ಲಿ ಕಾಲ ಕಳೆಯಬೇಕಾ? ಬಜೆಟ್ ಫ್ರೆಂಡ್ಲಿಯಾಗಿ ಹೀಗೆ ಹೋಗಿ ಬನ್ನಿ
ಹೊಸ ವರ್ಷಾರಂಭದಲ್ಲಿ ಪ್ರಧಾನಿ ಮೋದಿ ಎರಡು ದಿನಗಳ ಲಕ್ಷದ್ವೀಪ ಪ್ರವಾಸಕ್ಕೆ ತೆರಳಿದ್ದು ಗೊತ್ತೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 3 ಮತ್ತು 4 ರಂದು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಹಾಗಾದ್ರೆ, ಸಮುದ್ರದ ಅಲೆಗಳ ಸದ್ದು ಸವಿಯುತ್ತಾ…