Rohith sharma: ಕ್ರಿಕೆಟ್’ಗೆ ರೋಹಿತ್ ಶರ್ಮ ವಿದಾಯ ?! ಅಭಿಮಾನಿಗಳಿಗೆ ಶಾಕ್
Rohith sharma: 2023ರ ವಿಶ್ವ ಕಪ್ ಗೆಲ್ಲುವ ಭಾರತದ ಹಾಗೂ ರೋಹಿತ್ ಶರ್ಮ(Rohith sharma) ನೇತೃತ್ವದ ಸೇನೆಯ ಕನಸು ಭಗ್ನವಾಯಿತು. ಇದರಿಂದ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ನೊಂದು ಹೋಗಿದ್ದರು. ಆದರೆ ಈ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು ಟಿ20 ಕ್ರಿಕೆಟ್…