Crime Fraud: ಎಚ್ಚರ ಜನರೇ ಎಚ್ಚರ…! ನಿಮ್ಮ ದುಡ್ಡು ದೋಚಲು ಹೊಸ ದಾರಿ ಹಿಡಿದ ದುಷ್ಟರು ಆರುಷಿ ಗೌಡ Jul 9, 2024 Fraud: ಯಾವಾಗಲೂ ಒಂದೇ ರೀತಿಯ ವಂಚನೆಯಿಂದ ಜನ ಜಾಗೃತರಾಗಿದ್ದನ್ನು ಮನಗಂಡ ಇಂತವರು ಇದೀಗ ಇನ್ನೊಂದು ದಾರಿಯ ಮೂಲಕ ಯಾಮಾರಿಸಲು ಸಜ್ಜಾಗಿದ್ದಾರೆ. ಅದುವೇ ರಿಜಿಸ್ಟರ್ ಪೋಸ್ಟ್ ಮೂಲಕ.