Browsing Tag

ರಾಷ್ಟ್ರೀಯ ವಿನಿಮಯ ಮೇಳ

ಹಳೆಯ ಕಾರೇನಾದರೂ ನೀವು ಮಾರಾಟ ಮಾಡುವ ಆಲೋಚನೆಯಲ್ಲಿದ್ದೀರಾ ? ಹಾಗಾದರೆ ಟಟಾ ಕಂಪನಿ ನಿಮಗಾಗಿ ನೀಡಿದೆ ದೊಡ್ಡ ಘೋಷಣೆ!

ಭಾರತದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಭಾರತದ ಅತ್ಯಂತ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿದೆ. ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡ ಹೊಸ ಹೊಸ ಮಾದರಿ ಕಾರುಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಇದೀಗ ಕಾರು ಖರೀದಿದಾರರ ದೃಷ್ಟಿಯಿಂದ ನೋಡುವುದಾದರೆ ಟಾಟಾದ ಕಡೆಯಿಂದ ಉತ್ತಮ