Pension Scheme: ಪ್ರತಿ ದಿನ 200 ರೂ. ಉಳಿತಾಯ ಮಾಡಿದರೆ ನಿಮ್ಮ ಜೇಬು ಸೇರುತ್ತೆ 50 ಸಾವಿರ ಪಿಂಚಣಿ!
ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಹೌದು ನಮ್ಮ ವೃದ್ಧಾಪ್ಯ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾಗಬಾರದಂತೆ ನೋಡಲು ನಾವು ಈಗಲೇ ಉಳಿತಾಯ ಮಾಡುವುದು ಉತ್ತಮ. ಇದೀಗ ಪಿಂಚಣಿ ಒಂದು ಯೋಜನೆಯಲ್ಲಿ ದಿನಕ್ಕೆ ಕೇವಲ 200 ರೂ.ಗಳ…