ಸಾರ್ವಜನಿಕರೇ ಗಮನಿಸಿ:ಶಾಕಿಂಗ್ ನ್ಯೂಸ್ : KSRTC ಬಸ್ ದರ ಹೆಚ್ಚಳ !
ತಾತ್ಕಾಲಿಕ ಒಪ್ಪಂದದ ಅನುಸಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ಬಸ್ಸುಗಳ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹೊರೆಯನ್ನೂ ಪರಿಗಣಿಸಿ ದರ ಪರಿಷ್ಕರಿಸಲಾಗಿದೆ ಎಂದು ಹೇಳಿದೆ.
ಪರಿಷ್ಕೃತ ದರದಂತೆ ಕರ್ನಾಟಕ!-->!-->!-->…