Rajasthan Royals: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಖಡಕ್ ಎಚ್ಚರಿಕೆ ಕೊಟ್ಟ RRR ಚಿತ್ರ ತಂಡ: ತಪ್ಪಿನ ಅರಿವಾಗಿ ಕ್ಷಮೆ…
ಈ ತಂಡಕ್ಕೆ ಜಗಮನ್ನಣೆ ಗಳಿಸಿದ RRR ಚಿತ್ರ ತಂಡ ಕೂಡ ಎಚ್ಚರಿಕೆ ನೀಡಿತ್ತು. ಬಳಿಕ ಸಂಜು ಸ್ಯಾಮ್ಸನ್(Sanju Samsun) ಟೀಂಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೂಡ ಕೇಳಿತ್ತು.