Good News : BA,Bcom,BSc ಪಾಸ್ ಆದವರಿಗೆ ಸಿಹಿ ಸುದ್ದಿ | ಸರ್ಕಾರದಿಂದ ಪ್ರತೀ ತಿಂಗಳು ಸಿಗಲಿದೆ ರೂ.9 ಸಾವಿರ
ನೀವು ಬಿಎ, ಬಿಕಾಂ ಅಥವಾ ಬಿಎಸ್ಸಿ ಮಾಡಿದ್ದೀರಾ ? ಹಾಗಾದರೆ, ನಿಮಗೊಂದು ಸದಾವಕಾಶ. ನೀವು ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಪ್ರತಿ ತಿಂಗಳು 9 ಸಾವಿರ ರೂಪಾಯಿ ಗಳಿಸಬಹುದು. ಇಂತಹ ಸೂಪರ್ ಅವಕಾಶವನ್ನು ಯುಪಿ ಸರ್ಕಾರ ದೊಡ್ಡ ಯೋಜನೆಯನ್ನು ಪ್ರಕಟಿಸಿದೆ. ಯುಪಿ ಸಂಸ್ಥಾಪನಾ ದಿನದಂದು ಮಂಗಳವಾರ!-->…