Stairway to Heaven: ಸ್ಟೇರ್ ವೇ ಹತ್ತಲು ಹೋದ ಬ್ರಿಟಿಷ್ ಪ್ರವಾಸಿಗ ಮೃತ್ಯು! ಇಲ್ಲಿದೆ ನೋಡಿ ಭಯಾನಕ ವಿಡಿಯೋ
Stairway to Heaven : ಆಸ್ಟ್ರೀಯಾದ ಸ್ವರ್ಗದ ಮೆಟ್ಟಿಲು ಎಂದೇ ಖ್ಯಾತಿ ಗಳಿಸಿರುವ ಪನೋರಮಾ-ಲ್ಯಾಡರ್ ಫೆರಾಟಾಸ್ (Panorama-ladder Ferratas) ಆಕರ್ಷಕ ಪ್ರವಾಸಿ ತಾಣವಾಗಿದೆ. ಸ್ಟೇರ್ವೇ ಟು ಹೆವೆನ್ ಎಂದು ಕೂಡ ಕರೆಯಲಾಗುವ ಈ ತಾಣವನ್ನು ಏರಲು ಹೋದ ಬ್ರಿಟಿಷ್ ಪ್ರವಾಸಿಗನೋರ್ವ ಅಲ್ಲಿಂದ…