ಸಿನೆಮಾ-ಕ್ರೀಡೆ Bigg Boss Kannada: ʼಕಾಂತಾರʼ ನಟ ಬಿಗ್ ಬಾಸ್ ಮನೆಗೆ ಪಾದಾರ್ಪಣೆ?! ಹೊಟ್ಟೆ ಹುಣ್ಣಾಗುವಂತೆ ನಗಲು ರೆಡಿಯಾಗಿರಿ!!! ಮಲ್ಲಿಕಾ ಪುತ್ರನ್ Oct 3, 2023 ಈ ಬಾರಿ ಕಾಂತಾರ ಸಿನಿಮಾದ ರಾಂಪಾ ಪಾತ್ರದ ಮೂಲಕ ಫೇಮಸ್ ಆಗಿರುವ ನಟ ಪ್ರಕಾಶ್ ತುಮಿನಾಡು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ